ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಇನ್ಸ್ ಸ್ಪೆಕ್ಟರ್ : ರೆಡ್ ಸಿಗ್ನಲ್ ಇದ್ರೂ ನುಗ್ಗಿ ಬರ್ತಾ ಇದೀಯಲ್ಲ, ಏನು ಶಿಕ್ಷೆ ಗೊತ್ತಾ ನಿನಗೆ?

 ಅವನು : ಏನಾದರೂ ಕೊಡಿ ಸಾರ್,ಅವ್ಯಾವುದೂ ನನ್ನ ಹೆಂಡ್ತಿ ಕೊಡ್ತ ಇರೋ ಶಿಕ್ಷೆಗೆ ಸಮ ಆಗಲಾರದು.

Join Our Whatsapp Group

***

 ಶಶಿಕಲಾ : ರೀ,ನೀವು ಸದಾಕಾಲ ನನ್ನ ಕಣ್ ಮುಂದೇನೇ ಇರಬೇಕು ಅನ್ನೋದು ನನ್ನಾಸೆ ಕಣ್ರೀ…..

 ನರಹರಿ : ಅದ್ಯಾಕೆ, ಅಂಥಾ ಆಸೆ?

 ಶಶಿಕಲಾ : ಬಿಟ್ರೆ ಇನ್ಯಾರ ಹಿಂದೇ ನಾದ್ರೂ ಹೋಗಿಬಿಡ್ತೀರಾ ಅಂತ ಭಯ ಕಣ್ರೀ….

***

 ಗುಂಡ : ನನ್ನ ಹೆಂಡ್ತಿಗೆ ನಮ್ಮ ಮದುವೆಯ ಹತ್ತನೇ ವರುಷದ ಕಾಣಿಕೆಯೆಂದು ಏನನ್ನು ಕೊಡಲಿ ಎಂದು ಗೆಳೆಯನನ್ನು ಅವನು ಕೇಳಿದ.

 ಸುಬ್ಬ : ನಿನ್ನ ಹೆಂಡತಿಯನ್ನೇ ಕೇಳಬಹುದಲ್ಲ.?