ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸೇಲ್ಸ್ ಮ್ಯಾನ್ : ಮೇಡಂ, ಈ ಅಗರಬತ್ತಿ ಎಷ್ಟು ಚೆನ್ನಾಗಿದೆ ಅಂದರೆ,ನಿಮ್ಮ ಮನೇಲಿ ಇದನ್ನು ಹಚ್ಚಿದರೆ ಪಕ್ಕದ ಮನೆಯವರೆಗೂ ಪರಿಮಳ ಹೋಗುತ್ತೆ.
ಜಗ್ಗು : ಹೆಂಡತಿ ಸರಿ ಹಾಗಾದ್ರೆ,ಇದನ್ನು ಪಕ್ಕದ ಮನೆಯವರಿಗೆ ಕೊಡಿ….

Join Our Whatsapp Group

ಭೂಗೋಳದ ಮಾಸ್ಟರ್ ಗೋಲಾ ತಿರುಗಿಸುತ್ತಾ ಹೇಳುತ್ತಿದ್ದರು, “ಗುರುತ್ವಾಕರ್ಷಣೆಯ ನಿಯಮದಿಂದಾಗಿ ನಾವು ಭೂಮಿಯ ತಳಭಾಗದಲ್ಲಿದ್ದರೂ ಬೀಳುವುದಿಲ್ಲ”
ಜಿಗ್ ಸಾರ್,ಈ ನಿಯಮ ಬರೋಕೆ ಮೊದಲು ಗೋಲದ ಆ ಕಡೆ ಇರೋ ಮಂದಿ ಹ್ಯಾಗೆ ನಿಲ್ತಾ ಇದ್ದರು?

ಗೋಪಿ ಹೊಟ್ಟೆ ನೋವು ಎಂದಾಗ ಅಜ್ಜಿ ಹರಳೆಣ್ಣೆ ಕುಡಿಯಲು ಸೂಚಿಸಿದಳು.
ಗೋಪಿ : ಹರಳೆಣ್ಣೆ ಕುಡಿದರೆ ನಾಳೆ ಬೆಳಗ್ಗೆ ನಾನು ಏಳ್ತೀನಾ ಅಜ್ಜಿ?
ಅಜ್ಞಿ : ಬೆಳಗ್ಗೇನಾ ಬೆಳಗಾಗೋಕೆ ಮುಂಚೇನೆ ಎದ್ದು ಓಡ್ತಿರತೀಯ ಎಂದು ನಕ್ಕಳು.