ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗರ್ಭಿಣಿ ತಾಯಿ : ಮೂರು ವರುರ್ಷದ ಮಗುವನ್ನು ನಿನಗೆ ಆಡಲು ತಮ್ಮ ಬೇಕು ತಂಗಿ ಬೇಕೋ?
ಮಗು : ನಾಯಿ ಮರಿ ಬೇಕು.

Join Our Whatsapp Group

ಮಗ : ಅಪ್ಪಾ,ನನಗೆ ಕಪಲ ತೆಗೆದು ಕೊಡು
ಜಗ್ಗು : ಬೇಡ,ಅದನ್ನು ಬಾರಿಸಿ ನೀನು ಎಲ್ಲರಿಗೂ ತೊಂದರೆ ಕೊಡುತ್ತೀಯಾ.
ಮಗ : ತೊಂದರೆ ಕೊಡಲ್ಲಪ್ಪ ಎಲ್ಲಾ ಮಲಗಿಕೊಂಡ ಮೇಲೆ ನನ್ನ ಪಾಡಿಗೆ ನಾನು ಬಾರಿಸ್ತೀನಿ.

ಆಕೆ : ನನ್ನ ನೆನಪಿದ್ಯಾ?ಕೆಲವು ವರ್ಷಗಳ ಹಿಂದೆ ನೀವು ನನ್ನನ್ನು ಮದುವೆಯಾಗಲು ಕೇಳಿಕೊಂಡಿದ್ದೀರಿ.
ಮರೆಗುಳಿ ಪ್ರೊಫೆಸರ್ : ಓಹ್ ಹೌದೌದು,ನೀವು ಮದುವೆಯಾದ್ರ?