ಮೇಷ್ಟ್ರು: ಎಲ್ಲ ಹುಡುಗರೂ ಪಾಸಾಗಿ ಮುಂದಿನ ಕ್ಲಾಸ್ ಗೆ ಹೋಗಿದ್ದಾರೆ.ನೀನು ಮಾತ್ರ ಇಲ್ಲೇ ಕೂತ್ಕೊಳ್ಳೋಕೆ ನಾಚಿಕೆ ಆಗಲ್ಲ.?
ಹುಡುಗ : ಇಲ್ಲ ಸರ್. ಎಲ್ಲ ಬರೀ ಹೊಸ ಹುಡುಗರೇ ಬಂದ್ರೆ ನಿಮಗೆ ಬೋರ್ ಹೊಡೆಯುತ್ತಲ್ಲ.
ನಾಗು : ಡಾಕ್ಟರ್ ನಿಂಗೆ ಹಾಲ್ ಕಿತ್ತಾಗ ನೋವಾಯ್ತಾ?
ತಿಮ್ಮ : ಇಲ್ಲ,ಅಂದ್ರೆ ಒಂದು ಹಲ್ ಕಿತ್ತದಕ್ಕೆ 500 ರೂಪಾಯಿ ಕಿತ್ತಾರಲ್ಲ ಅವಾಗ ನೋವಾಯಿತು!
ತಂದೆ : ನಿನ್ನೆ ನಿನ್ನ ಜೊತೆ ಕಾರಿನಲ್ಲಿ ಯಾರು ಕರೆದೊಯ್ದಿದ್ದೆ ಇದೆ
ಮಗ : ನನ್ನ ಗೆಳೆಯನನ್ನು
ತಂದೆ : ಆ ಗೆಳೆಯನಿಗೆ ಹೇಳು, ರಿಬ್ಬನ್ ಹೇರ್ ಪಿನ್ ಹಾಗೂ ಲಿಪ್ ಸ್ಟಿಕ್ ಗಳನ್ನು ಕಾರಿನಲ್ಲಿ ಬಿಟ್ಟು ಹೋಗಬೇಡ ಎಂದು.