ರವಿ : ಕಲ್ಲಿನಲ್ಲಿ ಆನೆಯನ್ನು ಕೊರೆಯುವುದು ಹೇಗೆ?
ಶಿಲ್ಪಿ : ಬಹು ಸುಲಭ ಒಂದು ಮಹಾ ಬಂಡೆಯಿಂದ ಆನೆಯಂತೆ ಕಾಣದ ಕಲ್ಲನ್ನೆಲ್ಲ ಕಟಿದು ಹಾಕಿದರಾಯಿತು.
ಮಗ : ಅಪ್ಪ, ಪೈನಾನ್ಷಿಯಲ್ ಜೀನಿಯಸ್ ಎಂದರೆ ಏನಪ್ಪ?
ಅಪ್ಪ : ಅಂದರೆ ಅವರ ಮನೆಯವರು ಖರ್ಚು ಮಾಡುವುದಕ್ಕಿಂತ ವೇಗವಾಗಿ ಹಣ ಸಂಪಾದಿಸುವವನು ಎಂದರ್ಥ .
ರಂಗ : ಈ ಹೈವೇ ತಿರುವಿನಲ್ಲಿ ‘ಅಪಘಾತ ವಲಯ ನಿಧಾನವಾಗಿ ಚಲಿಸಿ’ ಅನ್ನೋ ಬೋರ್ಡ್ ಇತ್ತು.ಅದು ಕಾಣ್ತಾ ಇಲ್ವವಲ್ಲ?
ಗುಂಡ ಬೋರ್ಡ್ ಹಾಕಿದ ಮೇಲೆ ಒಂದೂ ಅಪಘಾತ ಆಗಲಿಲ್ಲ ಸರ್.ಆದ್ದರಿಂದ ತೆಗೆದುಬಿಟ್ಟೆ.