“ಝಾನ್ಸಿ ರಾಣಿ ಯಾವ ಯುದ್ಧದಲ್ಲಿ ಸತ್ತಿದ್ದು? ” ಮಾಸ್ಟರ್ ಕೇಳಿದಾಗ ಹುಡುಗನೊಬ್ಬ ಹೇಳಿದ “ನನಗೆ ಗೊತ್ತು ಸರ್”.
ಮಾಸ್ಟರ್ : ಗುಡ್ ಯಾವ ಯುದ್ಧ?
ಹುಡುಗ : ಕಡೆ ಯುದ್ಧದಲ್ಲಿ ಸರ್!
ಸುಮಾ : ರೀ ನಿಮ್ಮತ್ರ ಬಂದ್ ಗುಟ್ಟು ಹೇಳ್ತೀನಿ ಯಾರಿಗೂ ಹೇಳ್ ಬೇಡ್ರಿ
ಲತಾ : ನಾನ್ಯಾರಿಗೂ ಹೇಳಲ್ಲ… ಒಂದು ಪಕ್ಷ ಹೇಳಿದ್ರು ಯಾರಿಗೂ ಹೇಳಬೇಡಿ ಅಂತ ಹೇಳಿಯೇ ಹೇಳೋದು.
ಸುಮಾ : ಅದೂ ಕರೆಟ್ಟು ರೀ ನಾನು ಗಿರಿಜಾಗೆ ಹೇಳಿದ್ದು!
ಆತ : ಯಾರಯ್ಯಾ ಆಮೆ ಮೇಲೆ ಕುಳಿತುಕೊಂಡು ಬರುತ್ತಿರುವವ?
ಈತ : ನನ್ನ ತಂದೆ ಯಾವಾಗಲೂ ನನಗೆ ಅವಸರ ಜಾಸ್ತಿ ಅಂತ ಬೈಯುತ್ತಾರೆ ಅದಕ್ಕೆ.