ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಫೋಟೋಗ್ರಾಫರ್ : ನಿಮ್ಮ ಮಡದಿಯ ಸುತ್ತ ಕೈ ಬಳಸಿ ನಿಂತರೆ ಇನ್ನಷ್ಟು ಚೆನ್ನಾಗಿರುತ್ತೆ ಸಾರ್.

 ಗಂಡ : ಇಲ್ಲ, ಇವಳೇ ನನ್ನ ಕೈಯನ್ನು ನನ್ನ ಕಿಸೆಯಲ್ಲಿ ಇಳಿ ಬಿಟ್ಟು ನಿಂತರೆ ಚೆಹಾಸ್ಯ

Join Our Whatsapp Group

****

 ಇರುವೆ  : ಏಯ್, ಬರ್ತಿಯೇನೋ ಶಾಪಿಂಗ್ ಹೋಗೋಣ.

 ಆನೆ : ಅಯ್ಯೋ, ನಾನು ಹೀಗೆ ತಿರಿಗಾಡೋದನ್ನು ನಮ್ಮ ಅಪ್ಪ ಅಮ್ಮ ನೋಡಿದರೆ ಬೈಯ್ತಾರಪ್ಪ.ನಾನು ಬರೋಲ್ಲ.

 ಇರುವೆ : ಅದಕ್ಯಾಕೆ ಹೆದರುತ್ತೀಯಾ? ಅವರು ಬಂದರೆ ತಕ್ಷಣ ನೀನು ನನ್ನ ಹಿಂದೆ ಬಚ್ಚಿಟ್ಕೋ…..

****

 ಒಬ್ಬ ಶ್ರೀಮಂತ ವೃದ್ಧವ್ಯಕ್ತಿ ತನ್ನ ವಿಲ್ ಬರೆಸುವಾಗ ತಾನು ಸತ್ತ ನಂತರ ತನ್ನ ಶವ ಮೆರವಣಿಗೆ ಗೆಂದು ನಗರದ ಪ್ರಸಿದ್ಧ ಆರ್ಕೆಸ್ಟ್ರಾ ತಂಡದಿಂದ ಶೋಕಗೀತೆ ನುಡಿಸುವ ಏರ್ಪಟಾಗಲು ಬಯಸಿದ.

   ಅದಕ್ಕೆ ಅಟಾರ್ನಿ ಗಂಭೀರವಾಗಿ ‘ಒಳ್ಳೆಯದು ಸರ್.ತಾವು ಅಂದು ಯಾವ ಗೀತೆಯನ್ನು ಕೇಳಲು ಬಯಸುವಿರಿ’ ಎಂದ.