ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮೋಹನ : (ಮದುವೆ ಮನೆಗೆ ಬಂದಿದ್ದ ಹುಡುಗಿಯೊಬ್ಬಳನ್ನು ದೂರದಿಂದ ತನ್ನ ಗೆಳೆಯನಿಗೆ ತೋರಿಸಿ )ನಾನು ಅವಳ ಜೊತೆ ನಿದ್ದೆ ಮಾಡಿದ್ದೆ.
ಗೆಳೆಯ: ( ಕುತೂಹಲದಿಂದ )ಹೌದೇನೋ ? ಎಲ್ಲಿ?
ಮೋಹನ ಕಾಲೇಜಿನಲ್ಲಿದ್ದಾಗ,ಸೈನ್ಸ್ ಕ್ಲಾಸ್ ಲ್ಲಿ!

Join Our Whatsapp Group

ಹೆಂಡ್ತಿ : ರೀ ಅತ್ತೆಗೂ ಕತ್ತೆಗೂ ಏನು ವ್ಯತ್ಯಾಸ?
ಗಂಡ : ಒಂದು ನಮ್ಮಮ್ಮ ಇನ್ನೊಂದು ನಿಮ್ಮಮ್ಮ.
ಹೆಂಡ್ತಿ : ಎಷ್ಟು ಚೆನ್ನಾಗಿ ಹೇಳಿದ್ದೀರಿ ನಿಮ್ಮಮ್ಮ ನಿಮಗೆ ಅತ್ತೆ ನಿಮ್ಮಮ್ಮ ನನಗೆ ಕತ್ತೆ.

ಸಂದರ್ಶಕ : ಏನ್ ಸ್ವಾಮಿ ನಿಮ್ಮ ವಯಸ್ಸೆಷ್ಟು?
ಸ್ವಾಮಿ : 60
ಸಂದರ್ಶಕ ಅಲ್ಲ ಪೆನ್ಷನ್ ತಗೋಳೋ ವಯಸ್ಸಿನಲ್ಲಿ ಸಂದರ್ಶನಕ : ಬಂದಿದ್ದೀರಲ್ಲ ನಿಮಗೆ ಏನು ಹೇಳೋಣ.
ಸ್ವಾಮಿ : ಹಾಗಾದರೆ ಪೆನ್ ಷನ್ ಕೊಡಿ.