ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅವನು : ನಿಮ್ಮಪ್ಪ ನಿನಗೆ ಸಖತ್ತಾಗಿ ಆಸ್ತಿ ಬಿಟ್ ಹೋಗಿದಾರಂತೆ ಹೌದಾ?
ಇವನು : ಸಖತ್ತಾಗೇನಿಲ್ಲ. ಒಂದೆರಡು ಕೋಟಿ.ಆದರೆ ಅದನ್ನ ಇಟ್ಕೊಂಡು ಜಗಳ ಆಡಕ್ಕೆ 50 60 ಜನ ನೆಂಟರನ್ನು ಬಿಟ್ಟು ಹೋಗಿದ್ದಾರೆ.

Join Our Whatsapp Group

ನಾಣಿ : ಹಳೇ ಸೀರೆಯಲ್ಲಿ ಹೊಸ ಹೆಂಡ್ತಿ ಅಂತ ಪಿಚ್ಚರ್ ತೆಗೆದ್ರಲ್ಲ ಏನಾಯ್ತು?
ಜಗ್ಗು : ಹೊಸಾ ಥಿಯೇಟರಿನಲ್ಲಿ ಹಳೆ ಸಿನಿಮಾ ಅಂತ ಜನ ಬರಲೇ ಇಲ್ಲ.

ಸೋಮು : ನಿಮ್ಮತ್ರ ಚಿಕಿತ್ಸೆಗೆ ಅಂತ ಕರ್ಕೊಂಡು ಬಂದ ನನ್ನ ಸ್ನೇಹಿತ ನನ್ನ ಅನ್ಯಾಯವಾಗಿ ಕೊಂದುಬಿಟ್ರಲ್ಲ.
ಡಾಕ್ಟರ್ : ರೀ ಸತ್ತೋನೆ ಸುಮ್ಮನಿರುವಾಗ ನಿಮ್ಮದೇನ್ರೀ ತಕಾರರು ,?