ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವಿಜಯ್: ನಿಮ್ಮ ಯಶಸ್ಸಿನ ಗುಟ್ಟೇನು?
ವಿನಯ್: ತಾಳೆ.
ವಿಜಯ್: ತಾಳ್ಮೆ ವಹಿಸಿದರೂ ಸಾಧ್ಯವಾಗದ ಸಂಗತಿಗಳಿವೆ.
ವಿನಯ್: ಯಾವುದು?
ವಿಜಯ್: ಜರಡಿಯಲ್ಲಿ ನೀರು ತರುವುದು
ವಿಜಯ್: ನೀರು ಹೆಪ್ಪು ಗಟ್ಟುವವರೆಗೆ ತಾಳ್ಮೆ ವಹಿಸಿದರೆ ಅದೂ ಸಾಧ್ಯ.

Join Our Whatsapp Group

ಮುಖ್ಯಾಧ್ಯಾಪಕ: ಏನ್ನಿ, ಈ ಮಗುವನ್ನು ಸುಮ್ಮನೆ ಏಕೆ ಹೊಡೆದಿರಿ?
ಶಿಕ್ಷಕ: ನಾನಿಲ್ಲಿರುವಾಗ ಈತ ಆ ಹುಡುಗನಿಗೆ ಕತ್ತೆ ಎನ್ನುತ್ತಾನೆ ಅದಕ್ಕೆ.

ಜಾಹಿರಾತು ಇಲ್ಲದೆ ಉದ್ದಿಮೆ ನಡೆಸುವುದೆಂದರೆ ಕತ್ತಲೆಯಲ್ಲಿ ಕಣ್ಣೊಬ್ಬಳಿಗೆ ಕಣ್ಣು ಹೊಡೆದಂತೆ! ನೀನು ಮಾಡಿದ್ದು ನಿನಗೊಬ್ಬನಿಗೆ ಗೊತ್ತು! ಮತ್ತೆ ಯಾರಿಗೂ ತಿಳಿಯದು!