ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು: ಅಲ್ವೇ ಗೀತ, ನಿನ್ನೆ ನಿನಗೆ ಒಂದು ಪ್ರೇಮಪತ್ರ ಕೊಟ್ನಲ್ಲ. ಅದಕ್ಕೆ ನಿನ್ನಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ.
ಗೀತ : ಆ ಪತ್ರಾನ ನಮ್ಮ ತಂದೆ ಕೈಲಿ ಕೊಟ್ಟಿದ್ದೀನಿ. ಪ್ರತಿಕ್ರಿಯೆ ಅವರಿಂದ್ದೇ ಬರಬಹುದು.

Join Our Whatsapp Group

ಡಾಕ್ಟರ್: ನಿನ್ನೆ ನಾನು ನಿನಗೆ ಒಂದು ಲವ್‌ ಲೆಟ‌ರ್ ಕೊಟ್ಟೆ, ಏನ್ಮಾಡ್ಡೆ?
ಸುಬ್ಬಿ: ಅದು ಮೆಡಿಕಲ್ ಸ್ಟೋರ್‌ಗೆ ಕೊಟ್ಟೆ,?
ಡಾಕ್ಟರ್: ಹೌದೇ! ಅದೇಕಮ್ಮಾ ಕೊಟ್ಟೆ?
ಸುಬ್ಬಿ: ನೀವು ಯಾವುದೊ ಔಷಧಿಗೆ ಬರೆದುಕೊಟ್ಟಿದ್ದೀರಿ ಅಂತ ಕೊಟ್ಟೆ.

ಶಿಕ್ಷಕ: ನಾಣಿ ನೀ ಹೇಳು, ಕೆಂಪೇಗೌಡ ಯಾರು ಅಂತ?
ನಾಣೆ: ಸಾರ್, ನಾನು ತಿಳಿದ ಮಟ್ಟಿಗೆ ಕೆಂಪೇಗೌಡ, ದೇವೇಗೌಡ್ರ ಅಣ್ಣ ಇರ್ಬೇಕು.