ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಣಿ: ಲೇ ಸುಬ್ಬಿ, ನಾನು ರಾತ್ರಿಯೆಲ್ಲಾ ಕುಳಿತು ಬರುದ್ನಲ್ಲಾ ಆ ಕವಿತೆ ಇಲ್ಲಿಟ್ಟಿದ್ದೆ. ಅದು ಕಾಣುಸ್ತಾ ಇಲ್ಲ. ಮಗ ಗುಂಡ ಏನಾದ್ರೂ ಹರಿದು ಹಾಕಿಬಿಟ್ರೋ ಅಂತ?
ಸುಬ್ಬಿ ಳ್ಳರೀ ಅವನು ಖಂಡಿತಾ ಹರಿದುಹಾಕಿರೊಲ್ಲ.
ಎನಾಣಿ: ಅದೇಗೆ ಹೇಳೀಯ?
ಸುಬ್ಬಿ: ಅವನಿಗೆ ಇನ್ನೂ ಓದೋಕೆ ಬರೊಲ್ಲ.

Join Our Whatsapp Group

ಬಾಸ್: ಏನಯ್ಯಾ, ನಾನಿಲ್ಲಾ ಅಂತ ನನ್ನ ಸೀಟಿನಲ್ಲೇ ಕುಳಿತು ಸಿಗರೇಟು ಸೇದುತಾ ಇದ್ದೀಯಾ?
ನಾಣಿ: ಸುಳ್ಳು ಹೇಳೋಡಿ ಬಾಸ್, ದೇವರಾಣೆ ನಾನು ಸಿಗರೇಟು ಸೇದ್ದಿಲ್ಲ. ನಾನು ಸೇದಿದ್ದು ಬೀಡಿ.

ಒಬ್ಬ: ನೀನು ಹುಲಿಯ ಗುಹೆಯೊಳಗೆ ಹೋಗಿ ಜೀವಂತವಾಗಿ ಹೊರಬರಬಲ್ಲೆಯಾ?
ಇನ್ನೊಬ್ಬ: ಖಂಡಿತವಾಗಿ. ಆದರೆ ಆಗ ಆ ಹುಲಿ ಆ ಗುಹೆಯೊಳಗೆ ಇರಬಾರದು ಅಷ್ಟೆ.ಊ