ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮೇಡಂ: ನಾಣಿ, ನೀನೂ ಗಾಂಧೀಜಿಯಂತೆ ಆಗ್ತಿಯಾ?
ನಾಣಿ: ಖಂಡಿತಾ ಆಗೋದಿಲ್ಲ ಮೇಡಂ.
ಮೇಡಂ: ಯಾಕೋ ಹಾಗಂತೀಯ?
ನಾಣಿ: ಹಂತಕನ ಕೈಲಿ ಗುಂಡು ಹೊಡುಸ್ಕೊಂಡು ಸಾಯೋದು ನನಗಿಷ್ಟ ಇಲ್ಲಾ.

Join Our Whatsapp Group

ಸುಬ್ಬಿ: ಪ್ರತೀ ದಿನ ಸಕ್ಕರೆ ಡಬ್ಬ ತೆಗೆದು ನೋಡ್ತೀರಲ್ಲ, ಏಕೆ?
ನಾಣಿ: ಪ್ರತೀ ದಿನ ಷುಗರ್ ಚೆಕ್ ಮಾಡಿಕೊಳ್ತಾ ಇರಿ ಅಂತ ಡಾಕ್ಟರ್ ಹೇಳಿದ್ದಾರೆ.

ಸುದ್ದಿ: ಏನೇ ಅನ್ನಿ, ನೀವು ನನ್ನ ಚಲನಚಿತ್ರದ ಹೀರೋಗಳ ತರಹ ಲವ್ ಮಾಡೊಲ್ಲ.
ನಾಣಿ: ಹೀರೋ ಲವ್ ಮಾಡೋಕೆ ನಿರ್ಮಾಪಕರು ಲಕ್ಷಗಟ್ಟಲೆ ಕೊಡ್ತಾರೆ. ನಿಮ್ಮಪ್ಪ ನಂಗೇನು ಕೊಟ್ಟ?