ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಣಿ: ಸುಬ್ಬೀ, ನಿಜಾ ಹೇಳು, ನಿನ್ನೊಂದಿಗೆ ಮಲಗಿ ನಿದ್ರೆ ಮಾಡಿದ ಮೊದಲ ಗಂಡು ನಾನೇ ತಾನೆ?
ಸುಬ್ಬಿ: ಸತ್ಯವಾದ ಮಾತನ್ನೆ ಆಡಿದಿರಿ. ಉಳಿದವರು ಎಂದೂ ನಿದ್ರೆ ಮಾಡಿರಲಿಲ್ಲ.
.

Join Our Whatsapp Group

ಗೆಳೆಯ!: ಈಗ ನೀನು ಶ್ರೀಮಂತ. ನೀನು ಬಡವನಾಗಿದ್ದಾಗ ನಿನಗಿದ್ದ ಗೆಳೆಯರ ಬಗ್ಗೆ ಏನಾದರೂ ಯೋಚೆ ಮಾಡಿದ್ದೀಯಾ?ಗೆಳೆಯ2: ನಾನು ಬಡವನಾಗಿದ್ದಾಗ ನನಗೆ ಯಾರೂ ಗೆಳೆಯರೇ ಇರಲಿಲ್ಲ.

ಪೆಂಗ: ರಂಗಾ, ಈಗ ಟೈಂ ಎಷ್ಟೋ?
ರಂಗ: ಹತ್ತು, ಹತ್ತು.
ಪೆಂಗ: ಎರೆಡೆರಡು ಸಲ ಏನೂ ಹೇಳಬೇಡ, ನಾನೇನೂ ಕಿವುಡ ಅಲ್ಲ.