ಜಡ್ಜ್: ಅಲ್ಲಮ್ಮಾ ನಿನ್ನ ಪತಿಯನ್ನು ಯಾಕೆ ಸಾಯಿಸ್ಥೆ?
ಆಕೆ: ನನ್ನ ಪತಿಯನ್ನು ನಾನು ಹೊಡಿತೀನಿ. ಸಾಯಿಸ್ತೀನಿ. ಮಧ್ಯದಲ್ಲಿ ನೀವ್ಯಾರು ಕೇಳೋದಕ್ಕೆ?
ಟೀಚರ್: 6 ಸೇಬು ಹಣ್ಣು ಇವೆ. 8 ಜನ ಇದ್ದಾರೆ. ಅವುಗಳನ್ನು ಸಮನಾಗಿ ಹೇಗೆ ಹಂಚೋದು ಹೇಳು ನೋಡೋಣ.
ರಮೇಶ: ಸಿಂಪಲ್ ಮೇಡಂ, ಒಟ್ಟಿಗೆ ಜೂಸ್ ತೆಗೆದು ಸಮನಾಗಿ ಹಂಚಬಹುದು.
ಸುಬ್ಬಿ: ಹೊರಗಡೆ ಮಳೆ ಆಗ್ತಾ ಇದೆಯಾ?
ನಾಣಿ: ಒಳಗಡೆ ಮಳೆ ಆಗಿದ್ದು ಎಂದಾದರೂ ನೋಡಿದೀಯಾ
Saval TV on YouTube