ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುರುಗಳು: ಗಾಂಧಿ ಹುಟ್ಟಿದ ದಿನ ಯಾವದು?
ಶಿಲ್ಪಾ : ಯಾವ ಗಾಂಧಿ ಸ‌ರ್? ಇಂದಿರಾ ಗಾಂಧೀನೋ? ರಾಜೀವ್ ಗಾಂಧೀನೋ? ಸೋನಿಯಾ ಗಾಂಧೀನೋ? ರಾಹುಲ್ ಗಾಂಧೀನೋ?

Join Our Whatsapp Group

ಜಡ್ಜ್: ನೀನು ಹಣವನ್ನು ಕದ್ದೆ ಎಂಬುದಕ್ಕೆ ಯಾವ ಸಾಕ್ಷಿಯೂ ಸಿಗದಿದ್ದ ಕಾರಣ ನಿನ್ನನ್ನು ಬಿಡುಗಡೆ ಮಾಡಿದ್ದೇನೆ.
ಕೈದಿ: ಹಾಗಾದರೆ ನಾನು ಕದ್ದ ಹಣವನ್ನು ಇಟ್ಟುಕೊಳ್ಳಬಹುದೆ?

ಗೆಳೆಯ1: ನಿಮ್ಮ ಮನೆಯಲ್ಲಿ ನೀವೇ ಬಾಸ್ ಆಗಿರುವುದು ಹೇಗೆ? ಎಂಬ ಪುಸ್ತಕ ಓದಿದ್ದೀಯಾ?
ಗೆಳೆಯ2: ಇಲ್ಲ.
ಗೆಳೆಯ1: ಏಕೆ?
ಗೆಳೆಯ2: ನನ್ನ ಹೆಂಡತಿ ಅದನ್ನು ಓದುವುದಕ್ಕೆ ಬಿಟ್ಟೇ ಇಲ್ಲ.