ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುರುಗಳು: ಸಿದ್ದಪ್ಪ, ನಿನ್ನ ಓದಿಗಾಗಿ ನಿಮ್ಮ ಮನೆಯವರಿಗೆ ಬಹಳ ಖರ್ಚು ಬರುತ್ತದೆ ಎಂಬುದು ನಿನಗೆ ಗೊತ್ತಿಲ್ಲವೇ?
ಸಿದ್ದಪ್ಪ: ಅವರಿಗೆ ಕಡಿಮೆ ಖರ್ಚು ಬರಲೆಂದೇ ನಾನು ಕಡಿಮೆ ಓದುತ್ತಿದ್ದೇನೆ

Join Our Whatsapp Group

ಮೇಡಂ: ನಾಣಿ ನಿನ್ನೆ ಏಕೋ ಶಾಲೆಗೆ ಬರಲಿಲ್ಲಾ?
ನಾಣಿ: ನಿನ್ನೆ ಫಿಲಂಗೆ ಹೋಗಿದ್ದೆ ಮೇಡಂ.
ಮೇಡಂ: ನಾಳೆ ಭಾನುವಾರ ಹೋಗಬಹುದಿತ್ತಲ್ಲಾ?
ನಾಣಿ: ನಾಳೇನೇ ಹೋಗೋಣಾ ಅಂಡ್ಕೊಂಡಿದ್ದೆ. ನೀವೇ ಹೇಳಿದ್ರಲ್ಲಾ ಮೇಡಂ ನಾಳೆ ಮಾಡೋ ಕೆಲ್ಸಾನ ಇಂದೇ ಮಾಡೋಕೂ ಅಂತ.

ಲಾಲ್: ನನ್ನ ತಾಯಿ ನೆನ್ನೆ ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗಿದ್ದರು.
ಪಾಲ್: ಚೆನ್ನಾಗಿತ್ತಾ?
ಲಾಲ್: ಇಲ್ಲ, ನಾನು ತುಂಬಾ ಅತ್ತುಬಿಟ್ಟೆ,
ಪಾಲ್: ಯಾಕೆ? ಸಿನಿಮಾ ದುಃಖ ತರಿಸುತ್ತಾ?
ಲಾಲ್: ಇಲ್ಲ, ಅಲ್ಲಿ ನನ್ನನ್ನು ಒಳಗೆ ಬಿಡಲಿಲ್ಲ!