ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಲಂಚ

ಲೋಕಾಯುಕ್ತ: “ನಿಮ್ಮ ಆಫಿಸಿನಲ್ಲಿ ಯಾರ್‍ಯಾರು ಎಷ್ಟೆಷ್ಟು ಲಂಚವನ್ನು ತೆಗೆದುಕೊಳ್ತಾರೆ ಹೇಳ್ತಿರಾ?” ಎಂದು ಕೇಳಿದಾಗ ಗುಮಾಸ್ತ ಕೇಳಿದ

 “ಹೇಳಿದರೆ ನಂಗೆಷ್ಟು ಕೊಡ್ತಿರಾ?”

Join Our Whatsapp Group

*****

ಫಂಟರ್‌

ಗುಂಡ : “ನಿನ್ನ ಮಗ ದೊಡ್ಡ ಜೂಜುಗಾರನಾಗುತ್ತಾನೆಂದು ಹ್ಯಾಗೆ ಹೇಳ್ತಿ?”

ತಿಮ್ಮ : “ಅವನು ಒಂದು ಎರಡು…….ಹತ್ತು ಅದ ನಂತರ ಗುಲ್ಲಾ, ರಾಣಿ, ರಾಜ, ಎಕ್ಕ, ಅಂತಾನೆ”

*****

ಇನ್ನೊಬ್ಬ

ಸರ್ದಾರ ತಲೆಬಿಸಿ ಮಾಡಿಕೊಂಡು ಕುಳಿತಿದ್ದ. ಅವನ ಗೆಳೆಯ ಕಾರಣ ಕೇಳಿದ. ಅದಕ್ಕೆ ಸರ್ದಾರ “ನಾನು ನನ್ನ ಗರ್ಲ್ ಫ್ರೆಂಡ್‌ಗೆ ಐ ಲವ್ ಯೂ ಅಂತ ಹೇಳಿದೆ ಅದಕ್ಕವಳು ಐ ಲವ್ ಯು ಟೂ ಅಂದ್ಲು”

ಗೆಳೆಯ ಕೇಳಿದ “ಅದಕ್ಯಾಕೆ ತಲೆಬಿಸಿ ಮಾಡುವುದು?”

ಸರ್ದಾರ ಹೇಳಿದ “ಆ ಬಡ್ಡಿ ಮಗ ಯಾರು?”

ಹಿಂದಿನ ಲೇಖನಟಿ.ನರಸೀಪುರ ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲಿ ನರಳಿ ಪ್ರಾಣಬಿಟ್ಟ ಪ್ರಯಾಣಿಕ