ಟೀಚರ್ : ಗುಂಡ ” ಗಂಡ ಬೇರುಂಢ ” ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲಭ ಮೇಡಂ. ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.
“ಗಂಡ” ಬೇರೆ “ಉಂಡ ” ಅಷ್ಟೇ ಸಿಂಪಲ್
********
ಟೀಚರ್ : ನೀನು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತರಬಾದ್ರು ಏಕೆ?
ಗುಂಡ : ಯಾಕೆ ಟೀಚರ್, INDIA ಅನ್ನೋ ಹೆಸರು ಚೆನ್ನಾಗಿಲ್ವಾ.
*********
ಟೀಚರ್ : ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ. ಗುಂಡ : 1, 2, 3, 5, 6, 7, 8, 9,10, ಆಯ್ತು ಟೀಚರ್. ಟೀಚರ್ : ಮೂರು ಎಲ್ಲೋ?
ಗುಂಡ : ನಾಲ್ಕು ಸತ್ತೋಗಿದೆ ಟೀಚರ್.
ಟೀಚರ್ : ಯಾರೋ ಹೇಳಿದ್ದು.?
ಗುಂಡ : ನೆನ್ನೆ ನ್ಯೂಸ್ ಪೇಪರ್‌ನಲ್ಲಿ ಬಂದಿತ್ತು ಟೀಚರ್, ರಸ್ತೆ ಅಪಘಾತದಲ್ಲಿ ನಾಲ್ಕು ಸಾವು ಅಂತ.