ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನೆಂಟರು

ಮನೆ ಎದುರು ಕತ್ತೆ ಕೂಗುವುದನ್ನು ಕೇಳಿದ ಗಂಡ ಹೇಳಿದನು.

 “ನೋಡಿ ನಿನ್ನ ನೆಂಟರು ಯಾರೋ ಕರೆಯುತ್ತಿದ್ದರು.”

ಹೆಂಡತಿ ಹೇಳಿದ್ಲು.

 “ಅವರ ನೆಂಟಸ್ಥಿತೆಯಾಗಿದ್ದು ನನ್ನ ಮದುವೆಯಾದ ನಂತರವೇ?”

Join Our Whatsapp Group

*****

ನೀವೇ ಹೇಳಿದ್ರಾ

ಗುಂಡ ಪರೀಕ್ಷೆಗೆ ಹೋದ ಹತ್ತೇ ನಿಮಿಷಕ್ಕೆ ಮನೆಗೆ ವಾಪಸ್ಸು ಬಂದನು. ಅಪ್ಪ ಕೇಳಿದ.

 “ಯಾಕೆ ಇಷ್ಟು ಬೇಗ ಬಂದಿರುವೆ?”

“ನೀವೇ ಹೇಳಿದ್ರಲ್ಲಾ. ಪರೀಕ್ಷೆಯಲ್ಲಿ ನೀನೇ ಮೊದಲು ಬರಬೇಕು.”

ಹಿಂದಿನ ಲೇಖನಬಕಾಸನ (ಪದ್ಮಾಸನ ಸಹಿತ)
ಮುಂದಿನ ಲೇಖನಈ ರಾಶಿಯವರೆಂದರೆ ಕುಬೇರನಿಗೆ ತುಂಬಾ ಇಷ್ಟವಂತೆ