ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು: ತಮ್ಮನ್ನ ದೂರದರ್ಶನದ ಯಾವುದೋ ಚಾನೆಲ್ ನಲ್ಲಿ ನೋಡಿದ ನೆನಪು.ಅಂದ ಹಾಗೆ ತಾವು ದೂರದರ್ಶನದ ಕಲಾವಿದರೇ?

Join Our Whatsapp Group

 ಕಲಾವಿದ : (ಸಂತೋಷದಿಂದ ಉಬ್ಬಿ ) ನನ್ನ ಗುರ್ತು ಹಿಡುದ್ರಲ್ಲಾ ತುಂಬಾ ಸಂತೋಷ ಅಂದ ಹಾಗೇ ನನ್ನ ಯಾವ ಕಾರ್ಯಕ್ರಮ ನೋಡಿದ್ದೀರಿ?

 ರಾಜು: ಈಗ ನೆನಪಾಯ್ತು ನೋಡಿ ನಿಮ್ಮನ್ನು ಕ್ರೈಂ ಡೈರಿಯಲ್ಲಿ ನೋಡಿದ್ದೆ.