ಆತ : ನಿನಗೆ 24 ಗಂಡಂದಿರುವ ಅಂತ ಕೇಳಿದೆ, ಎಲ್ಲಾ ಬದುಕಿದ್ದಾರೆ ಅಂತಲೂ ಕೇಳಿದೆ.ಇದು ನಿಜವೇ?
ಆಕೆ : ನೋಡಿ ಯಾರಾದರೂ ಬಂದು ಕೇಳಿದಾಗ,ನಾನು,ಇಲ್ಲ ಅನ್ನೋ ಹೃದಯ ಹೊಂದಿಲ್ಲ.
***
ಪೇಟೆಯಲ್ಲಿ ಹಾಲಿನ ಅಂಗಡಿ ಮುಂದೆ ಒಂದು ಬೋರ್ಡ್
“ಖಂಡಿತವಾಗಿಯೂ ಅಸಲಿ ಹಾಲು ಲೀಟರಿಗೆ ಐದು ರೂ. ”
”ಅಸಲಿ ಹಾಲು ಲೀಟರಿಗೆ ಎರಡೂವರೆ ರೂ”
ಹಾಲು ಲೀಟರ್ ಗೆ ಒಂದೂವರೆ ರೂ.”
***
ತುಂಟ : ನಾವು ಸೀಕ್ರೆಟ್ ಲವ್ ಕೋಡ್ ಇಟ್ಟುಕೊಳ್ಳೋಣ ನೀನು ಕತ್ತಲಾಡಿಸಿದರೆ ನಾನು ನಿನ್ನ ಕೈ ಹಿಡಿತೀನಿ.ನೀನು ಮುಗುಳ್ನಕ್ಕರೆ ನಾನು ಮಾತನಾಡ್ತಿನಿ!
ತುಂಟಿ ಸದ್ಯ ನೀನು ನನ್ನನ್ನು ನಗಿಸಬೇಡ,,!!