ಮನೆ ರಾಜ್ಯ ಜೂನ್‌ 9 ರ ಹವಾಮಾನ ವರದಿ

ಜೂನ್‌ 9 ರ ಹವಾಮಾನ ವರದಿ

0

ಬೆಂಗಳೂರು (Bengaluru)-ರಾಜ್ಯದ ಇಂದಿನ (ಜೂನ್‌ 9) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 34-24, ಬೆಂಗಳೂರು ಗ್ರಾಮಾಂತರ ಹಾಗೂ ನಗರ 26-20 ಸೆಲ್ಸಿಯಸ್‌, ಬಳ್ಳಾರಿ 36-24 ಸೆಲ್ಸಿಯಸ್‌, ವಿಜಯಪುರ 34-24 ಸೆಲ್ಸಿಯಸ್‌, ಚಾಮರಾಜನಗರ 30-21 ಸೆಲ್ಸಿಯಸ್‌, ಚಿಕ್ಕಬಳ್ಳಾಪುರ 30-20 ಸೆಲ್ಸಿಯಸ್‌, ಚಿಕ್ಕಮಗಳೂರು 26-19 ಸೆಲ್ಸಿಯಸ್‌, ಚಿತ್ರದುರ್ಗ 32-22 ಸೆಲ್ಸಿಯಸ್‌, ದಾವಣಗೆರೆ 32-23 ಸೆಲ್ಸಿಯಸ್‌, ಗದಗ 32-23 ಸೆಲ್ಸಿಯಸ್‌, ಕಲ್ಬುರ್ಗಿ 36-24 ಸೆಲ್ಸಿಯಸ್‌, ಹಾಸನ 28-19 ಸೆಲ್ಸಿಯಸ್‌, ಕೋಲಾರ 31-21 ಸೆಲ್ಸಿಯಸ್‌, ಕೊಪ್ಪಳ 33-24 ಸೆಲ್ಸಿಯಸ್‌, ಮಂಡ್ಯ 30-22 ಸೆಲ್ಸಿಯಸ್‌, ಮೈಸೂರು 29-21 ಸೆಲ್ಸಿಯಸ್‌, ರಾಯಚೂರು 37-26 ಸೆಲ್ಸಿಯಸ್‌, ರಾಮನಗರ 31-22 ಸೆಲ್ಸಿಯಸ್‌, ತುಮಕೂರು 31-21 ಸೆಲ್ಸಿಯಸ್‌, ವಿಜಯನಗರ 35-24 ಸೆಲ್ಸಿಯಸ್‌, ಯಾದಗಿರಿ 37-26 ಸೆಲ್ಸಿಯಸ್‌ ಇದ್ದು, ಬಿಸಿಲು, ಮೋಡ ಕವಿದ ವಾತಾವರಣವಿರದಲಿದೆ.

ಶಿವಮೊಗ್ಗದಲ್ಲಿ 30-22 ಸೆಲ್ಸಿಯಸ್‌ ಇರಲಿದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.30 ರಷ್ಟು, ಬೆಳಗಾವಿ 29-22 ಸೆಲ್ಸಿಯಸ್‌, ಬೀದರ್‌ 34-24 ಸೆಲ್ಸಿಯಸ್‌, ಧಾರವಾಡ 30-22 ಸೆಲ್ಸಿಯಸ್‌, ಹಾವೇರಿ 31-23 ಸೆಲ್ಸಿಯಸ್‌ ಇರಲಿದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.40 ರಷ್ಟು, ದಕ್ಷಿಣ ಕನ್ನಡ 30-25 ಸೆಲ್ಸಿಯಸ್‌, ಕೊಡಗು 24-18 ಸೆಲ್ಸಿಯಸ್‌, ಉಡುಪಿ 30-25 ಸೆಲ್ಸಿಯಸ್‌ ಇರಲಿದ್ದು,  ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70 ರಷ್ಟಿದೆ. ಕಲ್ಬುರ್ಗಿಯಲ್ಲಿ ಅತ್ಯಧಿಕ 36 ಡಿಗ್ರಿ ಸೆಲ್ಸಿಯಸ್‌ ಇರಲಿದೆ  ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಪಿಯು ತರಗತಿಗಳು ಇಂದಿನಿಂದ ಆರಂಭ: ಸಮವಸ್ತ್ರ ಕಡ್ಡಾಯಗೊಳಿಸಿ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ