ಮನೆ ರಾಜ್ಯ ಮೇ 29ರ ಹವಾಮಾನ ವರದಿ

ಮೇ 29ರ ಹವಾಮಾನ ವರದಿ

0

ಬೆಂಗಳೂರು (Bengaluru)-ರಾಜ್ಯದ ಇಂದಿನ (ಮೇ 29) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 36ಸಿ-23 ಸಿ, ಬೆಂಗಳೂರು ಗ್ರಾಮಾಂತರ 30 ಸಿ-20 ಸಿ, ಬೆಂಗಳೂರು ನಗರ 30 ಸಿ-20 ಸಿ, ಬೆಳಗಾವಿ 32 ಸಿ-21 ಸಿ, ಬಳ್ಳಾರಿ 36 ಸಿ-24 ಸಿ, ಬೀದರ್‌ 37 ಸಿ-25 ಸಿ, ವಿಜಯಪುರ 36ಸಿ-23ಸಿ, ಚಿಕ್ಕಬಳ್ಳಾಪುರ 31 ಸಿ-20 ಸಿ, ಧಾರವಾಡ 33 ಸಿ-21ಸಿ, ಗದಗ 34 ಸಿ-28ಸಿ, ಕಲ್ಬುರ್ಗಿ 37 ಸಿ-25 ಸಿ, ಹಾವೇರಿ 33ಸಿ-22 ಸಿ, ಕೋಲಾರ 32 ಸಿ-21 ಸಿ, ಕೊಪ್ಪಳ 35 ಸಿ-23ಸಿ, ಮಂಡ್ಯ 32ಸಿ-21 ಸಿ, ಮೈಸೂರು 31ಸಿ-20 ಸಿ, ರಾಯಚೂರು 38ಸಿ-25ಸಿ, ರಾಮನಗರ 31 ಸಿ-21 ಸಿ, ಶಿವಮೊಗ್ಗ 32 ಸಿ-22 ಸಿ, ತುಮಕೂರು 31ಸಿ-20 ಸಿ, ವಿಜಯನಗರ 36 ಸಿ-24 ಸಿ, ಯಾದಗಿರಿ 38ಸಿ-26 ಸಿ ಬಿಸಿಲು, ಚಾಮರಾಜನಗರ 31ಸಿ-20ಸಿ, ಚಿಕ್ಕಮಗಳೂರು 28ಸಿ-17ಸಿ, ಚಿತ್ರದುರ್ಗ 33ಸಿ-21 ಸಿ, ಚಿತ್ರದುರ್ಗ 33ಸಿ-21 ಸಿ, ದಾವಣಗೆರೆ 33ಸಿ-33 ಸಿ, ಹಾಸನ 29ಸಿ-19 ಸಿ, ಉಡುಪಿ 31ಸಿ-25 ಸಿ ಬಿಸಿಲು, ಮೋಡ ಕವಿಡ ವಾತಾವರಣ, ದಕ್ಷಿಣ ಕನ್ನಡ 31 ಸಿ-25 ಸಿ ಮಳೆಯ ಸಂಭವನೀಯತೆ ಶೇ.40, ಮೋಡ ಕವಿದ ವಾತಾವರಣ, ಕೊಡಗು 26ಸಿ-17 ಸಿ ಮೋಡ ಕವಿದ ವಾತಾವರಣ, ಬಿಸಿಲು ಇರಲಿದೆ.

ಹಿಂದಿನ ಲೇಖನಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದ ಮುಖ್ಯ ಆಯುಕ್ತರು
ಮುಂದಿನ ಲೇಖನಕೋಡಿಹಳ್ಳಿ ಚಂದ್ರಶೇಖರ್‌ ಜೆಡಿಎಸ್‌ ಕಾರ್ಯಕರ್ತರಿಂದ ಮಸಿ ದಾಳಿ: 8 ಮಂದಿ ಬಂಧನ