ಮನೆ ಮನೆ ಮದ್ದು ಪರಿಪೂರ್ಣ ಆರೋಗ್ಯಕ್ಕಾಗಿ ಹೆಚ್ಚು ಹೆಲ್ತ್ ಕಿಟ್ ಗಳು

ಪರಿಪೂರ್ಣ ಆರೋಗ್ಯಕ್ಕಾಗಿ ಹೆಚ್ಚು ಹೆಲ್ತ್ ಕಿಟ್ ಗಳು

0

ಹರ್ಬಲ್ ಹೀಲ್ಸ್ ಸಂಸ್ಥೆಯ ಹೆಲ್ತ್ ಕಿಟ್ಟುಗಳು ಕ್ರಾಂತಿಕಾರಕವಾಗಿದೆ. ನಮ್ಮನ್ನು ಕಾಡುವ ಹಲವಾರು ಪ್ರಮುಖ ಕಾಯಿಲೆಗಳ ವಿರುದ್ಧ ದೇಹಕ್ಕೆ ಪರಿಪೂರ್ಣ ರಕ್ಷಣೆ ನೀಡುತ್ತದೆ. ಈ ಕಿಟ್ಟುಗಳು ಪ್ರತಿ ಕಿಟ್ಟಿನಲ್ಲಿ ಮೂರು ವಿಭಿನ್ನ ಮದ್ದುಗಳು ಇದ್ದು, ಇವುಗಳ ಒಟ್ಟು ಬಳಕೆಯಿಂದ ಅದ್ಭುತ ಪರಿಣಾಮ ಕಂಡುಬರುತ್ತದೆ. ಹರ್ಬಲ್ ಹಿಲ್ಸ್ ನ ಕೆಲವು ಜನಪ್ರಿಯ ಕಿಟ್ಟುಗಳನ್ನು ತಿಳಿದುಕೊಳ್ಳೋಣ.

ಫೆಮೋ ಹಿಲ್ಸ್ ಕಿಟ್ :-

ಮಹಿಳೆಯರ ಆರೋಗ್ಯದ ರಕ್ಷಣೆಗೆಂದು ತಯಾರಾದ ಕಿಟ್ ಇದು. ಮಹಿಳೆಯರ ಋತುಚಕ್ರದಲ್ಲಾಗುವ ಏರುಪೇರುಗಳು, ಅತಿ ಸರಳ, ಬಿಳಿಸೆರಗು, ಮುಟ್ಟಿನ ಸಮಯದನೋವು, ಹಾರ್ಮೋನುಗಳ ಸಮಸ್ಯೆ, ಜನನಾಂಗದ ಸಮಸ್ಯೆ ಈ ಎಲ್ಲಾ ತೊಂದರೆಗಳು ಈ ಕಿಟ್ ಪ್ರಯೋಜನಕರವಾಗಿದೆ.

ಈ ಕಿಟ್ 3 ಡಬ್ಬಿಗಳನ್ನೋಳಗೊಂಡಿದೆ : 30 ಸಾಫ್ಟ್ ಕ್ಯಾಪ್ಸುಲ್ ಗಳ ಶತಾವರಿ, 60 ಕ್ಯಾಪ್ಸುಲ್ ಗಳು ಮೇತಿ ಹಿಲ್ಸ್, 60 ಕ್ಯಾಪ್ಸುಲ್ ಗಳು.

ಫೆಮೋಹೀಲ್ಸ್ ನಲ್ಲಿ ಶತಾವರಿ, ಅಶೋಕ, ಲೋಳೆಸರ, ನಾಗಕೇಸರ, ಲೋದ್ರ, ಜೇಷ್ಠಮಧು, ದಶಮೂಲ, ಮುದ್ಗಾಪರ್ಣಿ, ಮಾಷಪರ್ಣಿ ಸತ್ವಗಳಿರುತ್ತದೆ.   

ಬಳಸುವ ವಿಧಾನ : ದಿನದಲ್ಲಿ1 ಸಲ ಫೇಮೊಹಿಲ್ಸ್ ಸಾಫ್ಟ್ ಕ್ಯಾಪ್ಸೂಲ್ ಗಳನ್ನು ದಿನದಲ್ಲಿ 2 ಸಲ ತಲಾ 1 ರಂತೆ ಶತಾವರಿ ಹಿಲ್ಸ್ ಮತ್ತು ಮೇತಿ ಹಿಲ್ಸ್ ತೆಗೆದುಕೊಳ್ಳಬಹುದು.

ಟ್ರೈಮೋ ಹಿಲ್ಸ್ ಕಿಟ್ :-

ಅನೇಕ ರೋಗಗಳಿಗೆ ಬೊಜ್ಜು ಮೂಲಕ ಕಾರಣ. ದೇಹದ ತೂಕ ಅಗತ್ಯಕ್ಕಿಂತ ಹೆಚ್ಚಾದಾಗ ಹಲವು ಬಗೆಯ ಸಮಸ್ಯೆಗಳು ತಲೆದೋರುತ್ತದೆ.

ವಾಸ್ತವವಾಗಿ ಆಯುರ್ವೇದದಲ್ಲಿ ದೇಹದ ಅತಿ ತೂಕವನ್ನು ಇಳಿಸಲು ಅನೇಕ ಗಿಡಮೂಲಿಕೆಗಳು ಸಾವಿರ ವರ್ಷಗಳಿಂದ ಬಳಸುತ್ತಿದ್ದಾರೆ.

ಅಂತಹ ಪಾರಂಪರಿಕ ಗಿಡಮೂಲಿಕೆಗಳ ಜೊತೆಗೆ, ಆಧುನಿಕ ಸಂಶೋಧನೆಗಳಿಂದ ದೃಢಪಟ್ಟ ಸಸ್ಯಗಳನ್ನು ಬಳಸಿ ಈ ಕಿಟ್ ತಯಾರಾಗಿದೆ.

ಇದರಲ್ಲಿ ಟ್ರೈಮೋ ಹಿಲ್ಸ್ (60 ಮಾತ್ರೆಗಳು), ತ್ರಿಫಲ ಹೀಲ್ಸ್ (60 ಮಾತ್ರೆಗಳು) ಮತ್ತು ಗುಗ್ಗುಳ್ ಹಿಲ್ಸ್ (60 ಮಾತ್ರೆಗಳು) ಎಂಬ ಮೂರು ಬಾಟಲಿಗಳಿರುತ್ತದೆ.

ಟ್ರೈಮೋಹಿಲ್ಸ್ ನಲ್ಲಿ ಶುದ್ಧ ಗುಗ್ಗುಳು, ತ್ರಿಫಲ, ತ್ರಿಕಟು, ತ್ರಿಮದಗಳಿರುತ್ತದೆ.

ತೂಕವನ್ನು ಪರಿಣಾಮಕಾರಿಯಾಗಿ ಇಳಿಸಲು ನೇರವಾಗಿವ ಪುನರ್ಪುಳಿ ಸಹ ಇದರಲ್ಲಿ ಇದೆ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮೂರು ಮಾತ್ರೆಗಳನ್ನು ತಲಾ ಒಂದರಂತೆ ಸೇವಿಸಬಹುದು.

ಈ ಕಿಟ್ ಬಳಸುವಾಗ ಜೊತೆ ಜ್ಯೂಸ್ ಬಳಸುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ.

ಹಿಂದಿನ ಲೇಖನಎಲ್ಲಿ ಹನುಮನು ಅಲ್ಲಿ
ಮುಂದಿನ ಲೇಖನನಾಡಿ ದೋಷ ಅಥವಾ ನಾಡಿ ಶುದ್ದಿ ಪ್ರಾಣಾಯಾಮ