ಮನೆ ರಾಜ್ಯ ಪ್ರಧಾನಮಂತ್ರಿ ಅವರ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

ಪ್ರಧಾನಮಂತ್ರಿ ಅವರ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

0

ಬಾಗಲಕೋಟೆ(Bagalkote): ಈಗ ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಗೆ ಮುಧೋಳ ಶ್ವಾನಗಳು ಸೇರ್ಪಡೆಯಾಗಿವೆ.

ಮುಧೋಳದ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಎಸ್ ಪಿಜಿ ವೈದ್ಯರ ತಂಡ ನಾಯಿಗಳನ್ನು ಒಯ್ದಿದೆ.

ಎರಡು ಗಂಡು ನಾಯಿ ಮರಿಗಳನ್ನು ತೆಗೆದುಕೊಂಡು ಹೋಗಲಾಗಿದೆ. ಇತ್ತೀಚಿಗೆ ಭಾರತೀಯ ಸೇನೆಗೆ ಮುಧೋಳ ಶ್ವಾನಗಳು ಸೇರ್ಪಡೆಯಾಗಿದ್ದವು.

ಈಗಾಗಲೇ ಕೇರಳ,‌ ಕರ್ನಾಟಕ ಪೊಲೀಸ್ ಪಡೆ, ಬಿಎಸ್ಎಫ್‌ನವರು ಮುಧೋಳದ ನಾಯಿಗಳನ್ನು‌ ತೆಗೆದುಕೊಂಡು ಹೋಗಿದ್ದಾರೆ.

ಹಿಂದಿನ ಲೇಖನಸಮಾಜದ ಉನ್ನತಿಗೆ ಮೌಲ್ಯಗಳು ಅವಶ್ಯಕ: ಮೈಸೂರು ವಿವಿ ಕುಲಸಚಿವ ಪ್ರೊ. ಆರ್.ಶಿವಪ್ಪ
ಮುಂದಿನ ಲೇಖನಬೆಳಗ್ಗೆ ಬರೀ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರ ಲಾಭ ಏನು ಗೊತ್ತಾ ?