ಮನೆ ರಾಜ್ಯ ಮೂಡಿಗೆರೆ: ಮಳೆಯಿಂದ ಮರ ಬಿದ್ದು ತಾಯಿ-ಮಗಳು ಸಾವು

ಮೂಡಿಗೆರೆ: ಮಳೆಯಿಂದ ಮರ ಬಿದ್ದು ತಾಯಿ-ಮಗಳು ಸಾವು

0

ಮೂಡಿಗೆರೆ (Mudigere): ಧಾರಾಕಾರ ಮಳೆಯಿಂದಾಗಿ ಮರ ಬಿದ್ದು ತಾಯಿ ಮತ್ತು ಮಗಳು ಮೃಪಟ್ಟಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

ಚಂದ್ರಮ್ಮ (55), ಸರಿತಾ (37) ಮೃತಪಟ್ಟ ದುರ್ದೈವಿಗಳು. ಮೂಡಿಗೆರೆ ತಾಲ್ಲೂಕಿನ ಕೆ.ತಲಗೂರು ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ.  ಬೃಹತ್‌ ಗಾತ್ರದ ಮರವು ಮನೆಯ ಮೇಲೆ ಬಿದ್ದ ಪರಿಣಾಮ ತಾಯಿ, ಮಗಳು ಮೃತಪಟ್ಟಿದ್ದಾರೆ.

ನಿರಂತರ ಮಳೆಯಿಂದಾಗಿ ಮಳೆ ಸಂಬಂಧಿ ಅವಘಡಗಳು ಸಂಬಂಧಿಸುತ್ತಲೇ ಇವೆ. ಜೊತೆಗೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಿಂದಿನ ಲೇಖನಇಂದು ನಿತೀಶ್‌ ಕುಮಾರ್‌ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
ಮುಂದಿನ ಲೇಖನಎನ್ಐಟಿಕೆಯಲ್ಲಿ 14 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ