ಮನೆ ತಂತ್ರಜ್ಞಾನ ಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ

ಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ

0

ನವದೆಹಲಿ: ಬೌಲ್ಟ್ ಕಂಪೆನಿ ಸ್ಟ್ರೈಕರ್ ಪ್ಲಸ್ ಎಂಬ ಹೊಸ ಸ್ಮಾರ್ಟ್‌ ವಾಚ್‌ ಅನ್ನು ಬಿಡುಗಡೆ ಮಾಡಿದೆ. 1.39 ಇಂಚಿನ HD ಪರದೆ ಹೊಂದಿದ್ದು, 5.1 ಬ್ಲೂಟೂತ್ ಆವೃತ್ತಿ ಹೊಂದಿದೆ.

Join Our Whatsapp Group

ಸ್ಟ್ರೈಕರ್ ಪ್ಲಸ್ ಬ್ಲಿಂಕ್ ಮತ್ತು ಪೇರ್ ತಂತ್ರಜ್ಞಾನ ಹೊಂದಿದ್ದು, ಸುಧಾರಿತ ಬ್ಲೂಟೂತ್ ಕರೆ ಸೌಲಭ್ಯ ಹೊಂದಿದೆ. ಬ್ಲೂಟೂತ್ ಕರೆಗೆ ಹೆಚ್ಚುವರಿಯಾಗಿ, ಮೈಕ್ ಮತ್ತು ಸ್ಪೀಕರ್ ಅನ್ನು ಹೊಂದಿದೆ.

ಈ ಸ್ಮಾರ್ಟ್ ವಾಚ್ ಝಿಂಕ್ ಅಲಾಯ್ ಫ್ರೇಮ್‌ ಹೊಂದಿದ್ದು,ಪರದೆಯ ಅಂಚಿನಲ್ಲಿ ತೆಳುವಾದ ಬೆಜೆಲ್ ಹೊಂದಿದೆ. ಪಚ್ಚೆ, ಬಿಳಿ, ಕಪ್ಪು ಮತ್ತು ನೀಲಿ ಬಣ್ಣದ strap ಗಳ ಆಯ್ಕೆಯಿದೆ.

AI ಧ್ವನಿ ಸಹಾಯಕದೊಂದಿಗೆ ಕರೆಗಳನ್ನು ಮಾಡುವುದು ಮತ್ತು ಹಾಡುಗಳನ್ನು ಪ್ಲೇ ಮಾಡಬಹುದು. SpO2, ಹೃದಯ ಬಡಿತ ಮಾಪಕ ಹೊಂದಿದೆ. ಇದಲ್ಲದೆ, ಋತುಚಕ್ರದ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ, ನೀರು ಕುಡಿಯುವಿಕೆ ಮತ್ತು ಬಹು ಸಮಯ ಕುಳಿತಿರುವ ಸೂಚನೆಗಳನ್ನು ನೀಡುತ್ತದೆ. IP67 ವಾಟರ್ ರೆಸಿಸ್ಟೆಂಟ್ ಹೊಂದಿದ್ದು,

ಈ ಸ್ಮಾರ್ಟ್ ವಾಚ್ //www.boultaudio.com ಮತ್ತು Flipkart ನಲ್ಲಿ ಲಭ್ಯವಿದ್ದು, ಇದರ ಬೆಲೆ 1299 ರೂ.

ಹಿಂದಿನ ಲೇಖನಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭ
ಮುಂದಿನ ಲೇಖನಶಾಪಿಂಗ್ ಮಾಡಲು ವಕೀಲರ ಬಳಿ ಹಣ ಕೇಳಿದ ಅಪರಿಚಿತ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್ ನಿಂದ ಹಲ್ಲೆ