Facebook Instagram Share X Youtube
  • ಸುದ್ದಿ ಜಾಲ
    • ಅಂಕಣ
    • ಅಂತರಾಷ್ಟ್ರೀಯ
    • ಆಟೋ ಮೊಬೈಲ್
    • ಕೃಷಿ
    • ತಂತ್ರಜ್ಞಾನ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Friday, June 5, 2026
  • About Us
  • Contact us
Facebook Instagram Share X Youtube
Saval News
  • ಸುದ್ದಿ ಜಾಲ
    • ಬಿಜೆಪಿಗೆ ರಾಜೀನಾಮೆ ನೀಡಿದ ಕೆ. ಅಣ್ಣಾಮಲೈ; ಹೊಸ ರಾಜಕೀಯ ಆಂದೋಲನ ಘೋಷಣೆ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ
      ಹೋಟೆಲ್ ಕೊಠಡಿಯಲ್ಲಿ ಗ್ರಾಮ ಮುಖ್ಯಸ್ಥನೊಂದಿಗೆ ಯುವತಿ ಪತ್ತೆಯಾದ ಆರೋಪ; ಪತ್ನಿಯ ದಿಢೀರ್ ಎಂಟ್ರಿಯಿಂದ ಹೈಡ್ರಾಮಾ
      ಶಾಲಾ ದಾಖಲಾತಿ ತಿದ್ದುಪಡಿ ಆರೋಪ; ಎಚ್.ಡಿ.ಕೋಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅಮಾನತು
      ಹೊಟ್ಟೆಯಲ್ಲಿ ಗೊಣಗುವ ಶಬ್ದ ಕೇಳಿಸುವುದು ಸಾಮಾನ್ಯವೇ? ಇದರ ಹಿಂದಿನ ಕಾರಣ ಏನು?
      ಕೇರಳ ಲಾಟರಿ ಜ್ಯಾಕ್‌ಪಾಟ್ ಆಮಿಷಕ್ಕೆ ಬಲಿಯಾದ ಬೆಂಗಳೂರಿನ ಇಬ್ಬರು; 13.71 ಲಕ್ಷ ರೂ. ಸೈಬರ್ ವಂಚಕರ ಪಾಲು
      ಎಲ್ಲಾಅಂಕಣಅಂತರಾಷ್ಟ್ರೀಯಆಟೋ ಮೊಬೈಲ್ಕೃಷಿತಂತ್ರಜ್ಞಾನ
  • ವೀಡಿಯೋಗಳು
    • ಬಾವಿಗೆ ಹಾರಿದ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ : ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ ಪೋಷಕರು
      ​ವೃದ್ಧನೊಬ್ಬ ಸಚಿವೆ ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ನಂಬಿ 7.9 ಲಕ್ಷ ಹಣ ಕಳೆದು ಕೊಂಡಿದ್ದಾರೆ : ಬೆಳಗಾವಿಯ
      ಯುವತಿ ಸ್ನಾನ ಮಾಡುತ್ತಿದಾಗ ಕದ್ದು ವಿಡಿಯೋ ಚಿತ್ರೀಕರಣ : ಆರೋಪಿ ಯುವಕನಿಗೆ ಹುಡುಕಾಟ
      ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ಬಿಜೆಪಿಗೆ ರಾಜೀನಾಮೆ ನೀಡಿದ ಕೆ. ಅಣ್ಣಾಮಲೈ; ಹೊಸ ರಾಜಕೀಯ ಆಂದೋಲನ ಘೋಷಣೆ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ
      ಹೋಟೆಲ್ ಕೊಠಡಿಯಲ್ಲಿ ಗ್ರಾಮ ಮುಖ್ಯಸ್ಥನೊಂದಿಗೆ ಯುವತಿ ಪತ್ತೆಯಾದ ಆರೋಪ; ಪತ್ನಿಯ ದಿಢೀರ್ ಎಂಟ್ರಿಯಿಂದ ಹೈಡ್ರಾಮಾ
      ನಗರಾಭಿವೃದ್ಧಿ ಖಾತೆ ಹಂಚಿಕೆಯಾದ ರಾತ್ರಿ ಎಂಡಿಎನಲ್ಲಿ ಕಡತಗಳ ಓಡಾಟ; ಅಧಿಕಾರಿಗಳು-ಮಧ್ಯವರ್ತಿಗಳ ಸಂಚಾರ ಚರ್ಚೆಗೆ ಕಾರಣ
      ಖಾತೆ ಹಂಚಿಕೆಯಾದ ಬೆನ್ನಲ್ಲೇ ಯು.ಟಿ. ಖಾದರ್ ದಿಢೀರ್ ಆಸ್ಪತ್ರೆ ಭೇಟಿ; ನೆಲದ ಮೇಲೆ ಕುಳಿತಿದ್ದ ಗರ್ಭಿಣಿ ನೋಡಿ ವೈದ್ಯರಿಗೆ ತರಾಟೆ
      ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ; ಡಿಕೆ ಶಿವಕುಮಾರ್ ಸಂಪುಟಕ್ಕೆ ಮೊದಲ ಹಿನ್ನಡೆ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ಸುದ್ದಿ ಜಾಲ ನಗರಾಭಿವೃದ್ಧಿ ಖಾತೆ ಹಂಚಿಕೆಯಾದ ರಾತ್ರಿ ಎಂಡಿಎನಲ್ಲಿ ಕಡತಗಳ ಓಡಾಟ; ಅಧಿಕಾರಿಗಳು-ಮಧ್ಯವರ್ತಿಗಳ ಸಂಚಾರ ಚರ್ಚೆಗೆ ಕಾರಣ
  • ಸುದ್ದಿ ಜಾಲ
  • ರಾಜಕೀಯ
  • Uncategorized
  • ರಾಜ್ಯ
  • ಸ್ಥಳೀಯ

ನಗರಾಭಿವೃದ್ಧಿ ಖಾತೆ ಹಂಚಿಕೆಯಾದ ರಾತ್ರಿ ಎಂಡಿಎನಲ್ಲಿ ಕಡತಗಳ ಓಡಾಟ; ಅಧಿಕಾರಿಗಳು-ಮಧ್ಯವರ್ತಿಗಳ ಸಂಚಾರ ಚರ್ಚೆಗೆ ಕಾರಣ

June 5, 2026
0
Share
WhatsApp
Telegram
Facebook
X
Email

    ಮೈಸೂರು: ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಹಾಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ್ದ ಅನುಮಾನಗಳು ಇನ್ನೂ ನಿವಾರಣೆಯಾಗಿಲ್ಲ. ಇದೀಗ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯರಾತ್ರಿವರೆಗೂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಕಡತಗಳೊಂದಿಗೆ ಓಡಾಡುತ್ತಿದ್ದ ದೃಶ್ಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

    ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ, ಗುರುವಾರ ರಾತ್ರಿ ಸುಮಾರು 10.30ರವರೆಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಪ್ರಧಾನ ಕಚೇರಿಯ ಬಹುತೇಕ ಎಲ್ಲಾ ವಿಭಾಗಗಳು ತೆರೆದಿದ್ದವು ಎನ್ನಲಾಗಿದೆ.

    ಮಾಹಿತಿಗಳ ಪ್ರಕಾರ, ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಯಲ್ಲಿ ಕಡತಗಳನ್ನು ಹಿಡಿದು ಅವುಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ದಾಖಲೆಗಳನ್ನು ಪರಿಶೀಲಿಸುತ್ತಿದ್ದರೆ, ಇನ್ನೂ ಕೆಲವರು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಂದ ಸಹಿ ಮತ್ತು ಅನುಮೋದನೆ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದರು.

    ಇದರ ಜೊತೆಗೆ, ಕಚೇರಿ ಆವರಣದಲ್ಲಿ ಕೆಲ ಮಧ್ಯವರ್ತಿಗಳೂ ಓಡಾಡುತ್ತಿದ್ದು, ಕಡತಗಳ ಪ್ರಕ್ರಿಯೆಗೆ ಸಹಕಾರ ನೀಡುತ್ತಿರುವಂತೆ ಕಂಡುಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

    ಅಟೆಂಡರ್‌ಗಳ ಅನುಪಸ್ಥಿತಿಯಲ್ಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ವಿವಿಧ ದಾಖಲೆಗಳು ಮತ್ತು ಕಡತಗಳನ್ನು ಹುಡುಕುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ದಾಖಲೆಗಳನ್ನು ಸರಿಪಡಿಸುವುದು, ಸಂಬಂಧಪಟ್ಟ ವಿಭಾಗಗಳಿಂದ ಸಹಿ-ಸೀಲ್ ಪಡೆಯುವುದು ಹಾಗೂ ಕಂಪ್ಯೂಟರ್ ವ್ಯವಸ್ಥೆಯಲ್ಲಿ ವಿವರಗಳನ್ನು ಪರಿಶೀಲಿಸುವ ಕಾರ್ಯಗಳು ತಡರಾತ್ರಿವರೆಗೂ ನಡೆದಿವೆ ಎಂದು ತಿಳಿದುಬಂದಿದೆ.

    ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆ ನಡೆದ ದಿನವೇ ಈ ಬೆಳವಣಿಗೆ ನಡೆದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಡಾ. ಯತೀಂದ್ರ ಅವರಿಗೆ ನೀಡಲಾಗಿದೆ ಎಂಬ ಬೆಳವಣಿಗೆಯ ಬೆನ್ನಲ್ಲೇ ಎಂಡಿಎ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಸಿದ್ಧತೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಪ್ರಾಧಿಕಾರದ ಆಯುಕ್ತ ಕೆ.ಆರ್. ರಕ್ಷಿತ್ ಹಾಗೂ ನಗರ ಯೋಜನಾ ವಿಭಾಗದ ಅಧಿಕಾರಿಗಳ ಕಚೇರಿ ಕೊಠಡಿಗಳು ತೆರೆದಿದ್ದರೂ, ಅವರು ತಮ್ಮ ಆಸನಗಳಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಕಾರ್ಯದರ್ಶಿಯೂ ಸ್ಥಳದಲ್ಲಿ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರಶ್ನೆ ಕೇಳಿದಾಗ ಯಾವುದೇ ಸ್ಪಷ್ಟನೆ ನೀಡದೇ ಕೆಲವರು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.

    ಸಾವಿರಾರು ನಿವೇಶನಗಳ ಹಂಚಿಕೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಮುಡಾ ಹಾಗೂ ನಂತರದ ಎಂಡಿಎ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ನಂಬಿಕೆ ಕುಸಿದಿದೆ. ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಇಡಿ, ಸಿಐಡಿ, ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ದೇಸಾಯಿ ಆಯೋಗದ ತನಿಖೆಗಳಲ್ಲಿ ಹಲವು ಅಂಶಗಳು ಬಹಿರಂಗವಾಗಿವೆ.

    ಈ ಹಿನ್ನೆಲೆಯಲ್ಲಿ, ಎಂಡಿಎ ಕಚೇರಿಯಲ್ಲಿ ಮಧ್ಯರಾತ್ರಿವರೆಗೂ ನಡೆದ ಕಡತಗಳ ಚಟುವಟಿಕೆ ಮತ್ತೆ ಸಾರ್ವಜನಿಕರ ಗಮನ ಸೆಳೆದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ.

    • ಟ್ಯಾಗ್ಗಳು
    • account
    • allocation
    • Are
    • CID Probe
    • development
    • discussion
    • DK Shivakumar Cabinet
    • Dr Yathindra
    • due
    • ED Investigation
    • files
    • in
    • intermediaries
    • Karnataka News
    • Karnataka Politics
    • Land Allotment Scam
    • Lokayukta
    • MDA
    • MDA Mysuru
    • MUDA Land Scam
    • Muda Scam
    • Mysuru Development Authority
    • Mysuru Development Authority Office
    • Mysuru News
    • night
    • of
    • officials
    • on
    • running
    • the
    • to
    • traffic
    • urban
    • Urban Development Department
    Share
    WhatsApp
    Telegram
    Facebook
    X
    Email
      ಹಿಂದಿನ ಲೇಖನಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಮತ್ತೆ ಶೇ.50 ರಿಯಾಯಿತಿ; ದಂಡ ಪಾವತಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅವಕಾಶ
      ಮುಂದಿನ ಲೇಖನಕಂಗನಾ ರಣಾವತ್ ಪೋಸ್ಟ್ ಹಂಚಿಕೊಂಡ ಬಳಿಕ ಗಿರಿಜಾ ಓಕ್‌ಗೆ ಶಾಕ್; ಇನ್ಸ್ಟಾಗ್ರಾಮ್ ಫಾಲೋವರ್ಸ್ ದಿಢೀರ್ ಕುಸಿತ!
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ಸುದ್ದಿ ಜಾಲ

      ಬಿಜೆಪಿಗೆ ರಾಜೀನಾಮೆ ನೀಡಿದ ಕೆ. ಅಣ್ಣಾಮಲೈ; ಹೊಸ ರಾಜಕೀಯ ಆಂದೋಲನ ಘೋಷಣೆ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

      ಸುದ್ದಿ ಜಾಲ

      ಹೋಟೆಲ್ ಕೊಠಡಿಯಲ್ಲಿ ಗ್ರಾಮ ಮುಖ್ಯಸ್ಥನೊಂದಿಗೆ ಯುವತಿ ಪತ್ತೆಯಾದ ಆರೋಪ; ಪತ್ನಿಯ ದಿಢೀರ್ ಎಂಟ್ರಿಯಿಂದ ಹೈಡ್ರಾಮಾ

      ಸುದ್ದಿ ಜಾಲ

      ಶಾಲಾ ದಾಖಲಾತಿ ತಿದ್ದುಪಡಿ ಆರೋಪ; ಎಚ್.ಡಿ.ಕೋಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅಮಾನತು

      EDITOR PICKS

      ಮಂಡ್ಯ: ಆನೆಗಳ ಕಾಡಿಗಟ್ಟಲು ಡ್ರೋನ್ ತಂತ್ರಜ್ಞಾನ ಬಳಕೆ

      Saval - October 3, 2023

      ಜೆಡಿಎಸ್‌ಗೆ 25ರ ಸಂಭ್ರಮ – ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್..!

      Saval - November 22, 2025

      ಕೇರಳದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ – ಪಿಣರಾಯ್ ವಿಜಯನ್​ಗೆ ಖಡಕ್ ಸಂದೇಶ..!

      Saval - January 9, 2026

      ಕುರ್ಚಿ ಕದನ ಮಧ್ಯೆ ಡಿಕೆಶಿ ಟೆಂಪಲ್ ರನ್ – ಜಗದೀಶ್ವರಿ ದೇವಾಸ್ಥಾನದಲ್ಲಿ ವಿಶೇಷ ಪೂಜೆ

      Saval - December 19, 2025
      Saval TV on YouTube
      Jhanvi Ka[poor | ಪೆದ್ದಿ’ ರಿಲೀಸ್ ಗೂ  ಮುನ್ನ ತಿರುಪತಿಗೆ ಜಾನ್ವಿ ಕಪೂರ್ ಪಾದಯಾತ್ರೆ 

#peddimovie #jhanvikapoor #Tirupati #dks #yatindrasiddaramaiah #IPL2026 #Timdavid #dayanandreddy #Vineshpogat #mussanjesuddi #Savaltv #Mysuru #pailwan #vijayendra #India #Bhadratigerresrve #news  

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Peddi | ಪೆದ್ದಿ’ ರಿಲೀಸ್ ಗೂ ಮುನ್ನ ತಿರುಪತಿಗೆ ಜಾನ್ವಿ ಕಪೂರ್ ಪಾದಯಾತ್ರೆ #savaltv #news
      ಜೆ ಇ ಶಿವಕುಮಾರ್ ಗೂರೂಜಿ | ಉಚಿತ ಜ್ಯೋತಿಷ್ಯ ಕಾರ್ಯಾಗಾರ  | ಮೈಸೂರು 

#Mysuru #Savaltv #Learn #Astrology #Golden #oppurtunity #JnanaJyothi #jyothishya #Mandira #oneday #shivakumarGuruji #Diwan #shree #workshop

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Mysuru | ಉಚಿತ ಜ್ಯೋತಿಷ್ಯ ಕಾರ್ಯಾಗಾರ | Golden Oppurtunity to learn Astrology #savaltv #Astrology
      DK Shivakumar | ಡಿಕೆ ಮೊದಲ ಸಂಪುಟ ಸಭೆ; 6 ಮಹತ್ವದ ನಿರ್ಧಾರಗಳು 

 #DKS #savaltv #CM #Karnataka #news #congress #cabinetmeeting #ministers #siddaramaiah #decisions #Politics #rahulgandhi #MallikarjunKharge  #dkshivakumar 

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಡಿಕೆ ಮೊದಲ ಸಂಪುಟ ಸಭೆ; 6 ಮಹತ್ವದ ನಿರ್ಧಾರಗಳು | #shorts #karnatakapolitics
      Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies