ಅವಳು ಹಾದಿಯುದ್ದಕೂ
ಅದೆಷ್ಟೇ ಲಜ್ಜೆ ಲಾವಣ್ಯದಿ
ತಲೆ ತಗ್ಗಿಸಿ ನಡೆದರೂ
ತಲುಪಿದೊಡನೆ ರಸ್ತೆ ಕೊನೆಗೆ,
ನಸುನಗುತ ಹೊರಳಿಯೊಮ್ಮೆ
ನೋಡಲೇಬೇಕು ಕಡೆಗೆ
ಜಾತಕ ಪಕ್ಷಿಯಂತೆ ಕಾಯ್ದು
ಚಡಪಡಿಸಿ ನಿಂತ ಅವನೆಡೆಗೆ
- ಎ.ಎನ್. ಆರ್
ಅವಳು ಹಾದಿಯುದ್ದಕೂ
ಅದೆಷ್ಟೇ ಲಜ್ಜೆ ಲಾವಣ್ಯದಿ
ತಲೆ ತಗ್ಗಿಸಿ ನಡೆದರೂ
ತಲುಪಿದೊಡನೆ ರಸ್ತೆ ಕೊನೆಗೆ,
ನಸುನಗುತ ಹೊರಳಿಯೊಮ್ಮೆ
ನೋಡಲೇಬೇಕು ಕಡೆಗೆ
ಜಾತಕ ಪಕ್ಷಿಯಂತೆ ಕಾಯ್ದು
ಚಡಪಡಿಸಿ ನಿಂತ ಅವನೆಡೆಗೆ