ಮನೆ ರಾಜ್ಯ ಗೌತಮ ಕ್ಷೇತ್ರದಲ್ಲಿ 265ನೇ ಪೌರ್ಣಮಿ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಗೌತಮ ಕ್ಷೇತ್ರದಲ್ಲಿ 265ನೇ ಪೌರ್ಣಮಿ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ಶ್ರೀರಂಗಪಟ್ಟಣ: ದೊಡ್ಡೇಗೌಡನ ಕೊಪ್ಪಲಿನಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ಸೇವಾ ಟ್ರಸ್ಟ್  ನ ಶ್ರೀ ಕೃಷ್ಣಾನಂದ ಭಾರತಿ ಸ್ವಾಮಿಯ ಗೌತಮ ಕ್ಷೇತ್ರದ ವತಿಯಿಂದ ಜನವರಿ 25 ರಂದು 265ನೇ ಪೌರ್ಣಮಿ ಪ್‍ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ಶ್ರೀ ಅನ್ನಪೂರ್ಣೇಶ್‍ವರಿ ಹೋಮ, ಗೀತಾ ಪಾರಾಯಣ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು,  ಮಹಾಮಂಗಳಾರತಿ ಮತ್ತ ಅನ್ನ ಸಂತರ್ಪಣೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಹಿಂದಿನ ಲೇಖನಫಾಹದ್‌ ಫಾಸಿಲ್‌ ಮುಖ್ಯ ಭೂಮಿಕೆ ಕಾಣಿಸಿಕೊಳ್ಳುತ್ತಿರುವ ‘ಆವೇಶಮ್’ ಸಿನಿಮಾದ ಟೀಸರ್‌ ರಿಲೀಸ್
ಮುಂದಿನ ಲೇಖನಜ.26ರಿಂದ 28ರವರೆಗೆ ಶ.ಪ.ಪೂ.ಲಿಂ.ಶ್ರೀ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ, ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಪಟ್ಟಾಧಿಕಾರ ರಜತ ಮಹೋತ್ಸವ