ಮನೆ ರಾಜ್ಯ ರಾಮನಗರ: ಬೋನಿಗೆ ಬಿದ್ದ ಗಂಡು ಚಿರತೆ

ರಾಮನಗರ: ಬೋನಿಗೆ ಬಿದ್ದ ಗಂಡು ಚಿರತೆ

0

ರಾಮನಗರ: ಹಲವು ದಿನಗಳಿಂದ ಅರೆಗಡಕಲು ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ.

Join Our Whatsapp Group

ಎರಡು ದಿನದ ಹಿಂದೆ ಹಾರೋಹಳ್ಳಿ ತಾಲೂಕಿನ ಅರೆಗಡಕಲು ಗ್ರಾಮದಲ್ಲಿನ ತೋಟವೊಂದರಲ್ಲಿ ಅರಣ್ಯ ಇಲಾಖಾ ಸಿಬ್ಬಂದಿ ಬೋನು ಇರಿಸಿದ್ದರು.

ಮಂಗಳವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುರಕ್ಷಿತ ಸ್ಥಳಕ್ಕೆ ಚಿರತೆ ರವಾನೆ ಮಾಡಿದ್ದಾರೆ.

ಹಿಂದಿನ ಲೇಖನಮಲಗಿದ್ದಾಗಲೇ ಹೃದಯಾಘಾತ: ಹಲಸೂರು ಗೇಟ್ ಠಾಣೆಯ ಎಎಸ್ಐ ಸಾವು
ಮುಂದಿನ ಲೇಖನಭಾರೀ ಸರಕು ಸಾಗಣೆ ವಾಹನ ಚಾಲಕ ಪರವಾನಗಿ ಹೊಂದಿರುವವರು ಪ್ರಯಾಣಿಕ ವಾಹನಗಳನ್ನು ಓಡಿಸಲು ಅರ್ಹರು: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್