ಪಾಲ್ಗುಣ ಬಹುಳ ಪಾಡ್ಯದಂದು ಶ್ರೀ ಆಂಜನೇಯ ಸ್ವಾಮಿಯ ಪ್ರತಿಷ್ಠಾವರ್ಧತಿ, ಪಾವನಮಾನ ಅಭಿಷೇಕ ಹಾಗೂ ಶ್ರೀ ರುದ್ರ ಹೋಮ ನೆರವೇರುತ್ತದೆ.
ವಿಶೇಷವಾಗಿ ಅಕ್ಷಯ ತದಿಗೆ, ಅಶ್ವಯುಜ ಮಾನಸದ ಮೂಲಾ ನಕ್ಷತ್ರದ ದಿನ,ಶ್ರೀಮನ್ ಮಹಾ ಚಿಂಡಿಕಾ ಹೋಮ ಹಾಗೂ ರಥೋತ್ಸವದಂದು ಪ್ರಸಾದ ಭೋಜನ ಶಾಲೆಯಲ್ಲಿ ಅನ್ನದ ರಾಶಿಗೆ ಧರ್ಮಕರ್ತರ ಸಮಕ್ಷದಲ್ಲಿ ಪೂಜೆಯು ನೆರವೇರಿದ ನಂತರ ಭಕ್ತಾದಿಗಳಿಗೆ ಪ್ರಸಾದ ಭೋಜನದ ವ್ಯವಸ್ಥೆ ನೆರವೇರುತ್ತದೆ.ಹಾಗೂ ಪ್ರತಿನಿತ್ಯವೂ ಕೂಡ ಅನ್ನದ ಪೂಜೆ ಆರಾಧನೆಯೊಂದಿಗೆ ಪ್ರಸಾದ ಭೋಜನವನ್ನು ಭಕ್ತರಿಗೆ ವಿತರಿಸಲಾಗಿದೆ.
ದೇವಾಲಯದಲ್ಲಿ ನಡೆಯುವ ಅಷ್ಟವಧಾನ ಸೇವೆ :
ಶ್ರೀದೇವಿ ಜನನ ಸೇವಿತೇ ಶ್ರೀ ತಜನಃ ಪ್ರೀತೇ ಜಗದ್ವಂದಿತೇ ||ಭೃಗ್ವಾದ್ಯಾಶ್ರಿತ ಮೌನಿ ಮಾನಸ ಮಹೋ ದ್ಯಾನೈಕ ಕ್ರೀಡಾ ಶುಕೇ ||ಭಕ್ರಯಾನಮ್ರ ಸುರಾಸುರೇಂದ್ರ ಮುಕುಟಪ್ರತ್ಯುಪ್ತ ರತ್ನಾಂಕುರಾ|| ಛಾಯರಂಜಿತೆ, ಪದಾಪೀಠ ವಿಭವೇ ಋಗ್ವೇದ ಮಕರ್ಣಯಾ ||ಅಂಬಾಪ್ರಾಶ್ ಋಗ್ವೇದ ಪಾರಾಯಣ ಸೇವಾ ಮಾವ ಧಾರಯಾ ||
ರಾಜಾರ್ಕಾಗ್ನಿಸುಲೋಚನೇ ಶುಭಕರೇರ್ಶರೀ ಚಕ್ರಬಿಂದುಸ್ಥಿತೇ|| ವಾಗಿಶಾದಿ ಸಮಸ್ತದೇವ ವಿನುತೇ ಮಾತನ್ನ ಪೂರ್ಣೇಶ್ವರಿ ||ರಾಜಿಭೂತ ಸಮಸ್ತ ದೇವ ವನಿತಾ ರಾರಾಜಿತೇ ರಾಜ್ಞಿಭೋ|| ರಾಜೇಂದ್ರಾರ್ಚಿತ ಪಾದುಕೇ ವರಯಜುರ್ವೇದ ಸ್ಸಮಾ ಕರ್ಣ್ಯತಾಂ ||ದೇವಿ ಪರಾಕ್ ಯಜುರ್ವೇದ ಪಾರಾಯಣಮವಧಾರಯಾ ||
ಶ್ರೀಮಾತಶ್ಶಿವವಲ್ಲಭೇ ಭವಹರೇ ಸಾಮಪ್ರಿಯೆ ಶಂಕರೀ| ಶ್ಯಾಮೇಂದೀವರ ಕುಂತಲೇ ಸಮಶರ ವಾಸಸ್ಥಾನದ್ರಿಪ್ರಭೇ ||ಕಾಮಾರಿ ಪ್ರಿಯ ಸೋದರಿ ದುಮುಕುಟೇ ಪೂರ್ಣೇಂದು ಬಿಂಬಾನನೇ|| ಗಾನಂ ಸಮಾಪದೇರಿತಂ ಹಿತಕರಂ ಸೂರ್ಯಪ್ರಭೇ ಶೂಯತಾಂ ||ಬಹುಪಾರಾಕ್ ಸಮಾವೇದ ಪಾರಾಯಣ ಸೇವಾಮವಧಾರಯಾ.||
ಮಾತಂಗ ಪ್ರಿಯ ಮಾನಸೇ ಮದಜನ ಪ್ರಾಟೋಪ ವಿದ್ವಂಸಿನೀ|| ಭೂತಾಭೂತ ವಿಭೂತಿ ಬೋದನ ಮಹಿಶಕ್ತ್ಯಾಶ್ರಯೇ ಶ್ರೀಮಾಯೇ ||ಪೂತೆಮಂತ್ರ ಮಹಾರ್ಣವೇಗುಣವಿದೇ ವೇದೋ ಮಹಾಥರ್ವಣಃ ಮಲಲಾಲಿತ ಕುಂತಲೇ ಕವಿಜನ ಪ್ರೀತೆ ಸಮಾಕರ್ಣ್ಯತಾಂ ||ಬಹುಪರಾಕ್