ಟ್ಯಾಗ್: Agra
ಪತ್ನಿಯೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ ಮಾರ್ಕೊ ರುಬಿಯೊ
ಆಗ್ರಾ : ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತನ್ನ ಪತ್ನಿ ಜೀನೆಟ್‌ನೊಂದಿಗೆ ಇಂದು ಆಗ್ರಾದಲ್ಲಿರುವ ಪ್ರೇಮಸೌಧ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಇಂದು (ಸೋಮವಾರ) ವಿಶೇಷ...
ಅಗರ ಮೆಟ್ರೋ ಕಾಮಗಾರಿ ವೇಳೆ ಅವಘಡ – ಆಯತಪ್ಪಿ ಬಿದ್ದ ಕ್ರೇನ್
ಬೆಂಗಳೂರು : ಅಗರ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬೃಹತ್ ಕ್ರೇನ್ ಬಿದ್ದು ಅವಘಡ ಸಂಭವಿಸಿದೆ. ಇಂದು ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಅವಘಡವಾಗಿದ್ದು, ಔಟರ್‌ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ಬ್ಲೂಲೈನ್...















