ಮನೆ ಟ್ಯಾಗ್ಗಳು By

ಟ್ಯಾಗ್: by

ವಾಟಾಳ್ ನಾಗರಾಜ್  ಪಕ್ಷದಿಂದ ರಾಜ್ಯಾದ್ಯಂತ ಹೋರಾಟ

0
ಮಂಡ್ಯ : ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ನಗರದ ಜಯಚಾಮರಾಜ ಒಡೆಯರ್...

ರೈತನ ಬೇಸಾಯ ಮಾಡುವ ಎರಡು ಎತ್ತುಗಳ ಕಳ್ಳತನ : ಮೂಡಿಗೆರೆ

0
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸುಗಳ ಕಳ್ಳತನ ಪ್ರಕರಣ ಮತ್ತೆ ಜನರಿಗೆ ತಲೆನೋವಾಗಿದೆ. ಗದ್ದೆಯನ್ನು ಉಳುಮೆ ಮಾಡಲು ಪ್ರೀತಿಯಿಂದ ಸಾಕಿದ್ದ ಎತ್ತು, ಹೋರಿಗಳನ್ನು ಕಳ್ಳರು ಕಳ್ಳತನ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇದೇ ರೀತಿ ಮೂಡಿಗೆರೆ ತಾಲೂಕಿನ...

ಸಚಿವ ಸಂಪುಟ ಪುನರ್‌ ರಚನೆ ಮೇ ತಿಂಗಳ ಕೊನೆಯಲ್ಲಿ ಆಗಬಹುದು: ಸಲೀಂ ಅಹ್ಮದ್

0
ಹುಬ್ಬಳ್ಳಿ ಆದಷ್ಟು ಬೇಗನೆ ಸಚಿವ ಸಂಪುಟ ಪುನರ್ರಚನೆಯಾಗುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ದೆಹಲಿಗೆ ಹೋದ ಮೇಲೆ ಆ ಬಗ್ಗೆ ನಿರ್ಧಾರವಾಗುತ್ತದೆ. ಮೇ ತಿಂಗಳಲ್ಲಿ ಆಗಬಹುದು ಎಂದು ಎಂದು ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್ ಮುಖ್ಯ...

ಅಪಘಾತದ ನಾಟಕವಾಡಿ ಮಹಿಳೆಯ ಕೊಲೆ ಐವರ ಬಂಧನ : ಬೆಂಗಳೂರು

0
ಬೆಂಗಳೂರು ಶುಕ್ರವಾರ (ಮೇ 8):  ಹಣದ ಆಸೆಗಾಗಿ ಒಂಟಿ ಮಹಿಳೆಯೊಬ್ಬರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 21 (ಮಂಹಳವಾರ) ದದು ಕುರುಬರಹಳ್ಳಿಯ ಪೈಪ್ ಲೇನ್...

ವಂಚಕರಿಂದ 78 ವರ್ಷದ ಮಹಿಳೆಗೆ  2.1 ಕೋಟಿ ವಂಚನೆ : ಡಿಜಿಟಲ್​​ ಅರೆಸ್ಟ್ ಪ್ರಕರಣ

0
ಬೆಂಗಳೂರು ಗುರುವಾರ (ಮೇ 07): ​  78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಗೆ ಬರೋಬ್ಬರಿ 2.1 ಕೋಟಿ ರೂಪಾಯಿ ಹಣವನ್ನು ಡಿಜಿಟಲ್‌ ಅರೆಸ್ಟ್‌  ಹೆಸರಿನಲ್ಲಿ ವಂಚಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಂತ್ರಸ್ತರಿಗೆ...

ಜೂನ್ ಅಂತ್ಯದೊಳಗೆ ‘ಬೆಂಗಳೂರು-ಮುಂಬೈ’ ಸೂಪರ್ ಫಾಸ್ಟ್  ರೈಲು : ಹುಬ್ಬಳ್ಳಿ ಮಾರ್ಗ

0
ನವದೆಹಲಿ/ಹುಬ್ಬಳ್ಳಿ : ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಸಂಪರ್ಕ ಸೇತುವಾಗಿ "ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು" ಜೂನ್ ಅಂತ್ಯದೊಳಗೆ ಸಂಚಾರ ಆರಂಭಿಸಲಿದೆ. ಅಲ್ಲದೆ, ನಂತರದ ದಿನಗಳಲ್ಲಿ ಇದು "ವಂದೇ ಭಾರತ್ ಸ್ಲೀಪರ್" ರೈಲಾಗಿ...

ವರ್ಗಾವಣೆ ಪಟ್ಟಿಯನ್ನು ಅರಣ್ಯಾಧೀಕಾರಿಯಿಂದಲೇ ಸಿದ್ದಪಡಿಸಿದ ಆರೋಪ ತನಿಖೆ ನಡೆಸುವಂತೆ ಸೂಚನೆ : ಈಶ್ವರ್ ಖಂಡ್ರೆ

0
ಚಾಮರಾಜನಗರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ಒಬ್ಬರು  ವರ್ಗಾವಣೆ ಪಟ್ಟಿ ತಯಾರಿಸಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ. ಈ ಕುರಿತು...

3 ಯುವಕರ ಮೇಲೆ ತಲವಾರಿಂದ ದಾಳಿ : 6 ಆರೋಪಿಗಳನ್ನು ಬಂಧಿಸಿದ ಪೊಲೀಸರ

0
ಬೆಳಗಾವಿ  ಮೂವರು ಯುವಕರ ಮೇಲೆ ಕಿಡಿಗೇಡಿ ತಂಡವೊಂದು ತಲವಾರು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದ ಅಮನ್ ನಗರದಲ್ಲಿ ಮಂಗಳವಾರ (ಮೇ 5) ರಂದು ರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ. ಇವರು ಅಮನ್...

ಪಾಪಿ ಅಳಿಯನಿಂದಲೆ ಅತ್ತೆಗೆ ಚಾಕು ಇರಿತ : ಬೆಳಗಾವಿ

0
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಅಳಿಯನೆ ಅತ್ತೆಗೆ ಚಾಕು ಇರಿದ ಘಟನೆ ನಡೆದಿದೆ ಎನ್ನಲಾಗಿದೆ. ಅರವಿಂದ್ ಗವಳಿ(26) ಎಂಬಾತನೇ ಆ ಪಾಪಿ...

ಟಿವಿಕೆ ಅಭ್ಯರ್ಥಿಗೆ ರೋಚಕ ಗೆಲುವು : ಕೇವಲ ಒಂದು ಮತದಿಂದ ಸಚಿವನಿಗೆ ಸೋಲು

0
ಚೆನ್ನೈ(ತಮಿಳುನಾಡು)  ಇಲ್ಲಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಸಚಿವ ಪೆರಿಯಕರುಪ್ಪನ್ ಅವರನ್ನು ಕೇವಲ ಒಂದು ಮತದ ಅಂತರದಿಂದ ಸೋಲಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಶಿವಗಂಗಾ ಜಿಲ್ಲೆಯಲ್ಲಿ...

EDITOR PICKS