ಮನೆ ಟ್ಯಾಗ್ಗಳು Donald Trump

ಟ್ಯಾಗ್: Donald Trump

ಡೊನಾಲ್ಡ್ ಟ್ರಂಪ್ ಹೆಸರಿನ ಎಮ್ಮೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..!

0
ಬಾಂಗ್ಲಾದೇಶ : ಹೊಂಬಣ್ಣದ ಕೂದಲನ್ನು ಹೊಂದಿರುವ ಅಪರೂಪದ ಅಲ್ಬಿನೋ ತಳಿಯ ಎಮ್ಮೆಯೊಂದು ಬಾಂಗ್ಲಾದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಎಮ್ಮೆಯು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಎಮ್ಮೆಗೆ ಫುಲ್ ಸೆಲೆಬ್ರಿಟಿ ಕಳೆ...

I Love India, I Love Modi: “ಭಾರತ ನನ್ನ ಮೇಲೆ ಸಂಪೂರ್ಣ ವಿಶ್ವಾಸ...

0
ನವದೆಹಲಿ: ಅಮೆರಿಕದ 250ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್...

ಡೊನಾಲ್ಡ್​ ಟ್ರಂಪ್  : ಮಗನ ಮದುವೆಗೂ ಹೋಗದ ಗೈರು, ​ಪಾಮ್​ ಬೀಚ್​​ಗೆ ತೆರಳದೇ ಶ್ವೇತಭವನದಲ್ಲೇ...

0
ವಾಷಿಂಗ್ಟನ್ ಡಿಸಿ, ಅಮೆರಿಕ: ಜಾಗತಿಕ ವಿದ್ಯಮಾನಗಳು ಹಾಗೂ ಇರಾನ್​ನೊಂದಿಗಿನ ಸಂಘರ್ಷದಿಂದಾಗಿ ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹವನ್ನು ಮಿಸ್ ಮಾಡಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಪಾಮ್ ಬೀಚ್‌ನಲ್ಲಿ...

ಟ್ರಂಪ್‌ ಪುತ್ರಿ ಇವಾಂಕಾ ಹತ್ಯೆಗೆ ಸಂಚು ರೂಪಿಸಿದ್ದ ಐಆರ್‌ಜಿಸಿ; ಮಾಹಿತಿ ಬಹಿರಂಗ..!

0
ವಾಷಿಂಗ್ಟನ್‌ : ಇರಾಕಿನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ನಿಂದ ತರಬೇತಿ ಪಡೆದ ಗ್ರೂಪ್‌ವೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ಪುತ್ರಿ ಇವಾಂಕಾ ಹತ್ಯೆಗೆ ಸಂಚು ನಡೆದಿದ್ದ ವಿಚಾರ ಬೆಳಕಿಗೆ ಬಂದಿದೆ....

ಟ್ರಂಪ್ ಸಂಪುಟಕ್ಕೆ ತುಳಸಿ ಗಬ್ಬಾರ್ಡ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ..!

0
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೆನ್ನೆ (ಶುಕ್ರವಾರ) ಟ್ರಂಪ್ ಭೇಟಿಯಾದ ಗಬ್ಬಾರ್ಡ್ ರಾಜೀನಾಮೆ...

ಇರಾನ್ ಬಿಕ್ಕಟ್ಟು ತೀವ್ರ: ಮದುವೆಗಿಂತ ದೇಶವೇ ಮುಖ್ಯ ಎಂದ ಟ್ರಂಪ್

0
ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಾತ್ಕಾಲಿಕ ಕದನ ವಿರಾಮ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಉಭಯ ರಾಷ್ಟ್ರಗಳ ನಡುವೆ ಮತ್ತೊಮ್ಮೆ ಯುದ್ಧ ಆರಂಭವಾಗುವ...

5,000 ಸೈನಿಕರನ್ನು ಪೋಲೆಂಡ್​ಗೆ ನೇಮಿಸಲಿರುವ ಡೊನಾಲ್ಡ್‌  ಟ್ರಂಪ್

0
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪೋಲೆಂಡ್‌ಗೆ ಹೆಚ್ಚುವರಿಯಾಗಿ 5,000 ಸೈನಿಕರನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರವು ಪೆಂಟಗನ್‌ನ ಇತ್ತೀಚಿನ ನಿರ್ಧಾರಕ್ಕಿಂತ ವ್ಯತಿರಿಕ್ತವಾಗಿದೆ. ಇತ್ತೀಚಿಗಷ್ಟೇ ಟ್ರಂಪ್ ಜರ್ಮನಿಯಿಂದ 5000 ಸೈನಿಕರನ್ನು ವಾಪಸ್​...

ಇರಾನ್‌ ಯುದ್ಧದಿಂದ ನನ್ನ ಮಗನ ಮದುವೆಗೂ ಹೋಗಲು ಆಗ್ತಿಲ್ಲ – ಟ್ರಂಪ್‌ ಬೇಸರ..!

0
ವಾಷಿಂಗ್ಟನ್‌ : ಇರಾನ್‌ ಮೇಲಿನ ಯುದ್ಧದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ‘ಇದು ಕೆಟ್ಟ ಘಳಿಗೆ’ ಎಂದು ಟ್ರಂಪ್‌ ಬೇಸರ ಹೊರಹಾಕಿದ್ದಾರೆ. 48 ವರ್ಷದ ಡೊನಾಲ್ಡ್...

Iran-US War News: ಒಪ್ಪಂದಕ್ಕೆ ಇರಾನ್ ಉತ್ಸುಕ; ಯುದ್ಧ ಪರಿಸ್ಥಿತಿ ಶೀಘ್ರ ಅಂತ್ಯವಾಗಲಿದೆ ಎಂದ...

0
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್  ಮತ್ತೊಮ್ಮೆ ಇರಾನ್ ವಿರುದ್ಧ ತೀವ್ರ ಎಚ್ಚರಿಕೆ ನೀಡಿದರೂ, ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಮತ್ತು ಇರಾನ್ ನಡುವೆ ಒಪ್ಪಂದ...

ಬೆಲೆ ಏರಿಕೆಗೆ ಮೋದಿ, ನೀಟ್‌ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮೋದಿ ಸರ್ಕಾರ ನೇರ ಕಾರಣ –...

0
ತುಮಕೂರು : ಇಂದಿನ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ, ನೀಟ್‌ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮೋದಿ ಸರ್ಕಾರ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರ...

EDITOR PICKS