ಮನೆ ಟ್ಯಾಗ್ಗಳು Falls

ಟ್ಯಾಗ್: falls

ಹಾಸನ : ಹಳ್ಳಕ್ಕೆ ಉರುಳಿದ ಕಾರು  , ಇಬ್ಬರು ಸಾವು, ಮೂವರು ಗಂಭೀರ

0
ಹಾಸನ: ಜಿಲ್ಲೆಯ ಅರಸಿಕೆರೆ ತಾಲೂಕಿನ ಜಾವಗಲ್-ಹಳೇಬೀಡು ರಸ್ತೆಯಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ ಎನ್ನಲಾಗಿದೆ. ಜಿಲಾನಿ (28) ಮತ್ತು...

ಶೂಟಿಂಗ್​ಗೆ ಹೋಗಿದ್ದ ಮಾಡೆಲ್ ಕ್ವಾರಿಯಲ್ಲಿ ಬಿದ್ದು​ ದುರಂತ ಸಾವು

0
ಬಟ್ಟೆ ಜಾಹೀರಾತೊಂದರ ಶೂಟಿಂಗ್​ ವೇಳೆ ಕೇರಳಕ್ಕೆ ಬಂದಿದ್ದ ದೆಹಲಿಯ 26 ವರ್ಷದ ಮಾಡೆಲ್ ಎರ್ನಾಕುಲಂನ ಪೆರುಂಬವೂರಿನಲ್ಲಿ ನೀರು ತುಂಬಿದ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ದೆಹಲಿಯ ಅಂಬೇಡ್ಕರ್ ನಗರದ ನಿವಾಸಿ...

ಚಂಡಮಾರುತ ಆರ್ಭಟದಿಂದ, ತಗಡಿನ ಶೆಡ್ ಸಮೇತ ಹಾರಿಹೋಗಿ 300 ಮೀಟರ್ ದೂರ ಬಿದ್ದ ವ್ಯಕ್ತಿ...

0
ಮಾನ್ಸೂನ್‌ ಆರಂಭಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಭಾರೀ ಹವಾಮಾನ ವೈಪರೀತ್ಯ ಉಂಟಾಗಿದೆ. ರಾಜ್ಯದ ಹಲವು ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದೆ. ಬಿರುಗಾಳಿ, ಸಿಡಿಲು ಹಾಗೂ ಅತೀವ ಮಳೆಯ ಪರಿಣಾಮವಾಗಿ ವ್ಯಾಪಕ ಹಾನಿ...

ಕಂದಕಕ್ಕೆ ಬಿದ್ದ ಕಾರು, ಆರು ಮಂದಿ ಸಾವು : ಹಿಮಾಚಲ ಪ್ರದೇಶ

0
ಚಂಬಾ (ಹಿಮಾಚಲ ಪ್ರದೇಶ): ಪ್ರವಾಸಿ ತಾಣಗಳನ್ನು ವೀಕ್ಷಿಸಲೆಂದು ಗುಜರಾತ್​ನಿಂದ ಬಂದಿದ್ದ 9 ಜನರಿದ್ದ ಕರು 300 ಮೀಟರ್ ಆಳ ಕಂದಕಕ್ಕೆ ಉರುಳಿದ ಪರಿಣಾಮ ಚಾಲಕ ಸೇರಿ ಆರು ಜನ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ...

ಮನೆಯ ಹತ್ತಿರ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ಐದು ವರ್ಷದ ಮಗು ಸಾವು

0
ನೆಲಮಂಗಲ (ಮೇ 09): ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ಮನೆ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಕಾಂಪೌಂಡ್ ಗೊಡೆ ಸಮೇತ ಗೇಟ್ ಕುಸಿದು ಬಿದ್ದು ಐದು ವರ್ಷದ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಭೀಕರ ದುರಂತ ನಡೆದಿದೆ ಎನ್ನಲಾಗಿದೆ....

ಆಟೋ ಮೇಲೆ ಬಿದ್ದ ಮರ : ಗಾಢ ನಿದ್ರೆಯಲ್ಲಿದ್ದರೂ ಚಿಕ್ಕಮಗಳೂರು ಮೂಲದ ಚಾಲಕ ಪಾರು

0
ಬೆಂಗಳೂರು ನಗರದ ಜಯನಗರ ಪ್ರದೇಶದಲ್ಲಿ ಸುರಿದ ಗಾಳಿ-ಮಳೆಗೆ ಸಂಭವಿಸಿದ ದುರ್ಘಟನೆಯಲ್ಲಿ  ಚಿಕ್ಕಮಗಳೂರು ಮೂಲದ ಆಟೋ ಚಾಲಕನೊಬ್ಬ ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಜಯನಗರದ ಈಸ್ಟ್ ಎಂಡ್ ಭಾಗದಲ್ಲಿ ಸಂಜೆ...

ಡಾಲರ್‌ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

0
ಮುಂಬೈ : ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಆಘಾತ ಎದುರಾಗಿದ್ದು ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಒಂದೇ ದಿನಕುಸಿತ ಕಂಡು ಪ್ರತಿ...

ಸಿಎಂ ಭಾಗಿಯಾಗಬೇಕಿದ್ದ ಕಾರ್ಯಕ್ರಮದಲ್ಲಿ ಅವಘಡ; ಕಟೌಟ್‌ ಮುರಿದು ಬಿದ್ದು – ಮೂವರು ಗಂಭೀರ ಸ್ಥಿತಿ..

0
ಹುಬ್ಬಳ್ಳಿ : ಹುಬ್ಬಳ್ಳಿ ಜಿಲ್ಲಿಯ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ, ಬೃಹತ್ ಕಟೌಟ್‌ಗಳು ಮುರಿಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು (ಶನಿವಾರ)ನಡೆದಿದೆ. ಈ...

ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಕುಸಿದ ಎಲಾನ್ ಮಸ್ಕ್

0
ವಾಷಿಂಗ್ಟನ್ : ಕಳೆದ 1 ವರ್ಷದಿಂದ ವಿಶ್ವದ ನಂ.1 ಶ್ರೀಮಂತ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಈಗ ನಂ.2 ನೇ ಸ್ಥಾನಕ್ಕೆ ಕುಸಿದಿದ್ದಾರೆ ಎನ್ನಲಾಗಿದೆ. ಕಳೆದೊಂದು 1 ವರ್ಷದಿಂದ ಎಲಾನ್ ಮಸ್ಕ್ ವಿಶ್ವದ ನಂ.1...

EDITOR PICKS