ಟ್ಯಾಗ್: film
ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಅವಘಡ : ಓರ್ವ ಸಾವು
ತಮಿಳಿನ ಖ್ಯಾತ ನಟ ಎಸ್‌ಜೆ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಲ್ಲರ್’ ಸಿನಿಮಾದ ಚಿತ್ರೀಕರಣದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಶೂಟಿಂಗ್ ಸೆಟ್‌ನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಚಿತ್ರತಂಡದ 26 ವರ್ಷದ...
ಸಲ್ಮಾನ್ ಖಾನ್ : ಕೃಷ್ಣ ಮೃಗ ಬೇಟೆ ಪ್ರಕರಣ ಚಿತ್ರತಂಡಕ್ಕೆ ನೋಟಿಸ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಡವು ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸಲ್ಮಾನ್ ಖಾನ್ ಆರೋಪಿ...
ಸಿಎಂ ವಿಜಯ್ ಮಗನ ಮೊದಲ ಸಿನಿಮಾ, ತೆರೆಗೆ ಬರಲು ಸಿದ್ದ
ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ಈಗ ಸಿಎಂ ಆಗಿದ್ದಾರೆ. ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ವಿಜಯ್ ಅವರ ಸ್ಥಾನವನ್ನು ತುಂಬಬಲ್ಲ ನಟ ಯಾರು ಎಂಬ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ಸಿಎಂ ವಿಜಯ್ ಅವರ...
50ನೇ ಸಿನಿಮಾಕ್ಕೆ ತಮಿಳು ಸ್ಟಾರ್ ನಟನಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್
ಕನ್ನಡದ ನಟಿಯರು ತಮ್ಮ ಪ್ರತಿಭೆ, ಸೌಂದರ್ಯದಿಂದಾಗಿ ಪರಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಈಗಾಗಲೇ ಸ್ಟಾರ್ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಕನ್ನಡತಿ ಶ್ರೀಲೀಲಾ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ದಾಪುಗಾಲಿಟ್ಟಿದ್ದಾರೆ. ಶ್ರದ್ಧಾ...
ದಕ್ಷಿಣದ ಇಬ್ಬರು ದಿಗ್ಗಜ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ; ದೊಡ್ಡ ಪ್ರಾಜೆಕ್ಟ್ ಪ್ಲಾನ್ ಬಹಿರಂಗ
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ವಿವೇಕ್ ಆತ್ರೇಯ ಅವರು ಮತ್ತೊಮ್ಮೆ ಭರ್ಜರಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ‘ಸರಿಪೋದಾ ಶನಿವಾರಂ’ ಚಿತ್ರದ ಯಶಸ್ಸಿನ ಬಳಿಕ ಅವರು ನಂದಮೂರಿ ಬಾಲಕೃಷ್ಣ ಅವರಿಗಾಗಿ ಸಂಪೂರ್ಣ ಮಾಸ್ ಎಂಟರ್ಟೈನರ್ ಕಥೆಯನ್ನು...
ಲಕ್ಷದ ಬ್ಯಾಗ್, ಬೂಟ್ಸ್ ಧರಿಸಿದ ಐಶ್ವರ್ಯ ರೈ – ಕೇನ್ಸ್‌ಗೂ ಮುನ್ನವೇ ಏರ್‌ಪೋರ್ಟ್ ಲುಕ್...
ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಫ್ರಾನ್ಸ್ಗೆ ಹೊರಟಿದ್ದ ನಟಿ ಐಶ್ವರ್ಯ ರೈ ಬಚ್ಚನ್ ಅವರ ಏರ್‌ಪೋರ್ಟ್ ಲುಕ್ ಎಲ್ಲರ ಗಮನ ಸೆಳೆದಿದೆ. 2.1 ಲಕ್ಷ ರೂ. ಮೌಲ್ಯದ ಗುಸ್ಸಿ ಬ್ಯಾಗ್ ಹಾಗೂ...
‘ಮಹಾನ್’ : ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ಬರಲಿದೆ ಹೊಸ ಚಿತ್ರ
'ಮಹಾನ್'. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿರುವ ವಿಜಯ್ ರಾಘವೇಂದ್ರ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಒಂದಾದ ಬಳಿಕ ಒಂದರಂತೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುತ್ತಿರುವ ಚಿನ್ನಾರಿ ಮುತ್ತ ಇತ್ತೀಚೆಗೆ...
13 ವರ್ಷಗಳ ಸಿನಿಪಯಣದ ಸಂಭ್ರಮದಲ್ಲಿ ’ಬುಲ್ ಬುಲ್’ ನಟಿ : ರಚಿತಾ ರಾಮ್
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ದೀರ್ಘಕಾಲ ಯಶಸ್ಸು ಕಾಣೋದು ಬಹಳ ವಿರಳ. ಆದರೆ ಯಶಸ್ವಿ ನಟಿಯರ ಸಾಲಿನಲ್ಲಿ ಡಿಂಪಲ್ ಕ್ವೀನ್ ಖ್ಯಾತಿಯ ರಚಿತಾ ರಾಮ್ ಭದ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಕಿರುತೆರೆ ಮೂಲಕ ನಟನೆ...
ರಸ್ತೆ ಅಪಘಾತದಲ್ಲಿ ಸಿನಿಮಾ ನಿರ್ಮಾಪಕ ಚೌಧರಿ ಸಾವು
ದಕ್ಷಿಣ ಭಾರತದ ಹಿರಿಯ ಚಲನಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ಇನ್ನಿಲ್ಲ! ಮಂಗಳವಾರ ರಾಜಸ್ಥಾನದ ಜೂಂತಾ ಗ್ರಾಮದ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ....
ತೆಲುಗಿನಲ್ಲಿ ಸೈಲೇಂಟ್ ಆಗಿ ರಿಲೀಸ್ ಆಗೋಕೆ ರೆಡಿ : ರಿಷಬ್ ಶೆಟ್ಟಿ ಸಿನಿಮಾ
ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾ ರಿಲೀಸ್ ನಂತರ ಸೂಪರ್ ಸ್ಟಾರ್ ಆಗಿ ಮೀಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಜನಪ್ರಿಯತೆ ಹಬ್ಬಿದೆ. ಅವರ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ...




















