ಟ್ಯಾಗ್: Force
ವಾಯುಪಡೆ ವಿಮಾನ ಪತನ: ಪೈಲಟ್ ಮೃತಪಟ್ಟಿರುವ ಶಂಕೆ
ಜೋರ್ಗಟ್: ಅಸ್ಸಾಂನ ಜೋರ್ಗಟ್ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತಕ್ಕೀಡಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. ಐಎಎಫ್ ವಿಮಾನವು ವಾಯುಪಡೆ ನಿಲ್ದಾಣದಲ್ಲಿ ಇಂದು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗುತ್ತಿದೆ.
ಹಾಗೂ ಈ...













