ಟ್ಯಾಗ್: Nord
ದಿಗ್ಬಂಧನದ ಮಧ್ಯೆ ಹಾರ್ಮೂಜ್ ದಾಟಿತು 4,700 ಕೋಟಿ ರೂ. ಮೌಲ್ಯದ ಸೂಪರ್‌ಯಾಚ್!
ಮಸ್ಕತ್: ರಷ್ಯಾದ ಅತೀ ಶ್ರೀಮಂತ ಉದ್ಯಮಿ ಅಲೆಕ್ಸಿ ಮೊರ್ದಾಶೋವ್ ಅವರಿಗೆ ಸೇರಿದ 500 ಮಿಲಿಯನ್ ಡಾಲರ್ (4,712 ಕೋಟಿ ರೂ.) ಮೌಲ್ಯದ ನಾರ್ಡ್ ಹೆಸರಿನ ಸೂಪರ್‌ಯಾಚ್ ಇರಾನ್‌ನ ಕಟ್ಟುನಿಟ್ಟಿನ ದಿಗ್ಬಂಧನದ ನಡುವೆಯೂ ಹಾರ್ಮೂಜ್ ಜಲಸಂಧಿಯನ್ನು...












