ಟ್ಯಾಗ್: partner
ಸಾರಾ ಅಲಿ ಖಾನ್ : ನಾನು ಪರಿಪೂರ್ಣಳು, ಬೇರೊಬ್ಬ ಸಂಗಾತಿ ಬೇಕ್ಕಿಲ್ಲ
ನಟರಲ್ಲದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೂ, ತಾನು ಮದುವೆಗೆ ಯಾವುದೇ ಆತುರದಲ್ಲಿಲ್ಲ ಎಂದು ಸಾರಾ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮದುವೆ ಒಂದು ಗಂಭೀರ ನಿರ್ಧಾರ, ಸಾಮಾಜಿಕ ಒತ್ತಡಕ್ಕೆ ಮಣಿದು...













