ಟ್ಯಾಗ್: pressuring
ಮದುವೆ ಮಾಡುವಂತೆ ಪೀಡಿಸುತ್ತಿದ್ದ ಕುಡುಕ ಮಗನನ್ನು ಕೊಂದ ತಂದೆ : ಚಾಮರಾಜನಗರ
ಚಾಮರಾಜನಗರ: ತಾಲೂಕಿನ ಯರಗನಹಳ್ಳಿಯಲ್ಲಿ ತನಗೆ ಮದುವೆ ಮಾಡುವಂತೆ ಪಾಲಕರ ಜೊತೆ ನಿತ್ಯ ಕಿರಿಕ್ ತೆಗೆಯುತ್ತಿದ್ದ ಮದ್ಯ ವ್ಯಸನಿ ಮಗನೋರ್ವ ತಂದೆಯಿಂದಲೇ ಕೊಲೆಗೀಡಾದ ಘಟನೆ ಗುರುವಾರ ರಾತ್ರಿ ನಡೆದಿದ್ದು ಯರಗನಹಳ್ಳಿ ಗ್ರಾಮದ ಸಿದ್ದರಾಜು(32) ಕೊಲೆಯಾದ...













