ಟ್ಯಾಗ್: Reality Show
ರಿಯಾಲಿಟಿ ಶೋ ವಿರುದ್ಧ ನೆಟ್ಟಿಗರ ಆಕ್ರೋಶ; ವಿವಾಹೇತರ ಸಂಬಂಧ ವೈಭವೀಕರಣ ಆರೋಪ
ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾಹೇತರ ಸಂಬಂಧ (Extra Marital Relationship), ಸಂಗಾತಿಗೆ ವಂಚನೆ ಹಾಗೂ ಅಕ್ರಮ ಸಂಬಂಧಗಳನ್ನು ವೈಭವೀಕರಿಸಲಾಗುತ್ತಿದೆ ಎಂಬ ಆರೋಪದಡಿ ನೆಟ್ಫ್ಲಿಕ್ಸ್‌ನಲ್ಲಿ...














