ಟ್ಯಾಗ್: Sindhu
ಅಲೀನಾ, ಸಿಂಧು ಬಂಧನ : ಮಾಡೆಲ್‌ಗಳಿಗೆ ದುಬೈನಲ್ಲಿ ಕೆಲಸದ ಆಸೆ ತೋರಿಸಿ ಅತ್ಯಾ*ಚಾರ
ವಿದೇಶದಲ್ಲಿ ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಯುವತಿಯರನ್ನು ಲೈಂಗಿಕ ದಂಧೆಯ ಕೂಪಕ್ಕೆ ತಳ್ಳುತ್ತಿದ್ದ ಬೃಹತ್ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಲಾಡಿ ಮಾಡೆಲ್ ಅಲೀನಾ ಎಂಬಾಕೆಯನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದ್ದು,...














