ಮನೆ ಕಾನೂನು ಮುಂದಿನ ವಾರ ಎರಡು ದಿನ ಮಾತ್ರ ಹೈಕೋರ್ಟ್ ಕಾರ್ಯನಿರ್ವಹಣೆ

ಮುಂದಿನ ವಾರ ಎರಡು ದಿನ ಮಾತ್ರ ಹೈಕೋರ್ಟ್ ಕಾರ್ಯನಿರ್ವಹಣೆ

0

ಮುಂದಿನ ವಾರದಲ್ಲಿ (ಏ.3 – ಏ.8) ಎರಡು ದಿನ ಮಾತ್ರ ಕರ್ನಾಟಕ ಹೈಕೋರ್ಟ್ ಕಾರ್ಯನಿರ್ವಹಿಸಲಿದೆ.

ಸೋಮವಾರ ರಜೆಯೆಂದು ಹೈಕೋರ್ಟ್ ನ ಪ್ರಕಟಣೆ ತಿಳಿಸಿದೆ, ಮಹಾವೀರ ಜಯಂತಿಯ ಅಂಗವಾಗಿ ಮಂಗಳವಾರ ರಜೆ ಇದೆ. ಏಪ್ರಿಲ್ 7ರಂದು ಗುಡ್ ಫ್ರೈಡೇಗೆ ರಜೆ ಇರಲಿದೆ. ಎರಡನೇ ಶನಿವಾರ ರಜೆ ಇರಲಿದ್ದು, ಎಂದಿನಿಂತೆ ಭಾನುವಾರ ರಜೆ ಇರುತ್ತದೆ. ಹಾಗಾಗಿ, ಬುಧವಾರ ಮತ್ತು ಗುರುವಾರದಂದು ಮಾತ್ರ ಹೈಕೋರ್ಟ್ ಕಾರ್ಯನಿರ್ವಹಿಸಲಿದೆ.

ಏಪ್ರಿಲ್ 3ರಂದು ಘೋಷಿಸಿರುವ ರಜೆಗೆ ಬದಲಾಗಿ ಜೂನ್ 24ರಂದು ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಕ್ಕೆ ಕೆಲಸದ ದಿನವನ್ನಾಗಿ ಪರಿವರ್ತಿಸಲಾಗಿದೆ.

ಹಿಂದಿನ ಲೇಖನಮದುವೆ ನಂತರ ಸ್ವಲ್ಪ ದಿನ ಚೆನ್ನಾಗಿರುತ್ತೆ, ಬಳಿಕ ಪ್ರತಿ ದಿನ ಇದೇ ಗೋಳು!
ಮುಂದಿನ ಲೇಖನಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ