ಮನೆ ರಾಜ್ಯ ಮೈಸೂರು ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ: ನೂತನ ಡಿಸಿಪಿಯಾಗಿ ಎಸ್.ಜಾಹ್ನವಿ ಅಧಿಕಾರ ಸ್ವೀಕಾರ

ಮೈಸೂರು ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆ: ನೂತನ ಡಿಸಿಪಿಯಾಗಿ ಎಸ್.ಜಾಹ್ನವಿ ಅಧಿಕಾರ ಸ್ವೀಕಾರ

0

ಮೈಸೂರು(Mysuru): ಅಪರಾಧ ಮತ್ತು ಸಂಚಾರ ಡಿಸಿಪಿ ಗೀತಾ ಪ್ರಸನ್ನ ವರ್ಗಾವಣೆಯಾಗಿದ್ದು, ಬೆಂಗಳೂರು ಎಫ್.ಎಸ್.ಎಲ್.ವಿಭಾಗದ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಜಾಹ್ನವಿ ನೇಮಕವಾಗಿದ್ದಾರೆ.

ಇಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಎಸ್.ಜಾಹ್ನವಿ ರವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಡಿಸಿಪಿ ಮುತ್ತುರಾಜ್ ರವರು ನೂತನ ಡಿಸಿಪಿ ರವರಿಗೆ ಶುಭಕೋರಿದ್ದಾರೆ.

ಹಿಂದಿನ ಲೇಖನನಟ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷ
ಮುಂದಿನ ಲೇಖನಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಬೆಂಗಳೂರಿನಲ್ಲಿ 4 ದಿನಗಳ ತರಬೇತಿ ಶಿಬಿರ