ಮನೆ ತಂತ್ರಜ್ಞಾನ ವಿನ್‌ ಇ-ಸ್ಕೂಟರ್‌ ಬಿಡುಗಡೆ: ಒಮ್ಮೆ ಜಾರ್ಜ್‌ ಮಾಡಿದರೆ 68 ಕಿ.ಮೀ. ಮೈಲೇಜ್‌

ವಿನ್‌ ಇ-ಸ್ಕೂಟರ್‌ ಬಿಡುಗಡೆ: ಒಮ್ಮೆ ಜಾರ್ಜ್‌ ಮಾಡಿದರೆ 68 ಕಿ.ಮೀ. ಮೈಲೇಜ್‌

0

ಯುಲು ಕಂಪೆನಿಯು ತನ್ನ ಮೊದಲ ಇ-ಸ್ಕೂಟರ್‌ “ವಿನ್‌’ ಬಿಡುಗಡೆಗೊಳಿಸಿದೆ. ಇದರಲ್ಲಿ ಸಣ್ಣ ಪ್ರಮಾಣದ ಲಗೇಜ್‌ ಕೂಡ ಸಾಗಿಸಬಹುದಾಗಿದೆ. ಇದರ ಪ್ರಾರಂಭಿಕ ಬೆಲೆ 55,555 ರೂ. ಇದೆ.

Join Our Whatsapp Group

ಗ್ರಾಹಕರು 999 ರೂ. ನೀಡಿ ಕಂಪೆನಿ ವೆಬ್‌ಸೈಟ್‌ ಮೂಲಕ ಬುಕ್ಕಿಂಗ್‌ ಮಾಡಬಹುದು.

ಮೇ ತಿಂಗಳಿಂದಲೇ ಇ-ಸ್ಕೂಟರ್‌ ಗ್ರಾಹಕರಿಗೆ ಲಭ್ಯವಾಗಲಿದೆ. ಅನಂತರ ಇದರ ಬೆಲೆ 59,999 ರೂ. ಆಗಲಿದೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಇದೆ.

ಇದು 250 ವ್ಯಾಟ್‌ ಎಲೆಕ್ಟ್ರಿಕ್‌ ಮೋಟರ್‌ ಹೊಂದಿದ್ದು, ಒಮ್ಮೆ ಜಾರ್ಜ್‌ ಮಾಡಿದರೆ 68 ಕಿ.ಮೀ. ಮೈಲೇಜ್‌ ಬರಲಿದೆ ಎಂದು ಕಂಪೆನಿ ತಿಳಿಸಿದೆ.

ಹಿಂದಿನ ಲೇಖನಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ
ಮುಂದಿನ ಲೇಖನವ್ಯಕ್ತಿಯನ್ನು ಹತ್ಯೆಗೈದು ಶವವನ್ನು ಚರಂಡಿಗೆ ಎಸೆದ ದಂಪತಿಯ ಬಂಧನ