ಮನೆ ರಾಜ್ಯ ವಿಶ್ವ ಬೈಸಿಕಲ್ ದಿನಾಚರಣೆ

ವಿಶ್ವ ಬೈಸಿಕಲ್ ದಿನಾಚರಣೆ

0

ಮೈಸೂರು: ಇಂದು ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಕಚೇರಿಯಿಂದ ಆಯೋಜಿಸಲಾಗಿತ್ತು.

Join Our Whatsapp Group

ಜಾಧಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಿಂದ ಹೊರಟು ಎಸ್ ಪಿ ಆಫೀಸ್ ವೃತ್ತದಿಂದ ಹಾಗೂ ಗೋಪಾಲಗೌಡ ಆಸ್ಪತ್ರೆಯ ವೃತ್ತದಿಂದ ಮರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೈಕಲ್ ರ್ಯಾೆಲಿಯನ್ನು ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಮಹಾದೇವ ಪ್ರಸಾದ್ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಅರ್ಚನಾ ಕಾರ್ಯಕ್ರಮ ಸಂಯೋಜಕರು ಪದ್ಮಾವತಿ ಉಪಜಿಲ್ಲಾ ಆರೋಗ್ಯ ಅಧಿಕಾರಿಗಳು ಯಶೋಧ ತಾಲೂಕು ಮೇಲ್ ವಿಚಾರಕರು ಹಾಗೂ ಸಮುದಾಯದ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನಒಡಿಶಾ ರೈಲು ಅಪಘಾತ: ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ
ಮುಂದಿನ ಲೇಖನಗೌರವ ಇಲ್ಲದ ಕಡೆ ಇರಲ್ಲ, ಸಿನಿಮಾ‌ ಇಂಡಸ್ಟ್ರಿ ಬಿಡ್ತಾ ಇದೀನಿ: ಜೆಕೆ