ವೈದ್ಯ: ನಾಣಿ ಈ ಬಾರಿ ನಿಮಗೇನೂ ತೊಂದ್ರೆ ಆಗದಂತೆ ಆಪರೇಷನ್ ಮಾಡ್ತೀನಿ. ಅದ್ದರಿ ಇದೇನು “ಜಿಪ್” ತಂದೀದಿರಲ್ಲಾ?
ನಾಣಿ : ನೀವು ಪ್ರತಿ ಸಲ ಆಪರೇಷನ್ ಮಾಡಿದಾಗ್ಲ ನನ್ನ ಹೊಟ್ಟೇಲಿ ಏನಾದ್ರೂ ಬಿಟ್ಟು ಮತ್ತೆ ಅದ ತೆಗೆಯೋಕೆ ಆಪರೇಷನ್ ಮಾಡ್ತಾ ಇದ್ದೀರಿ. ಅದಕ್ಕೆ ಈ ಬಾರಿ ಆಪರೇಷನ್ ಮಾಡಿದಾಗ ಈ ‘ಜಿಪ್’ ಹಾಕ್ಸಿಡಿ ನಿಮಗೂ ಅನುಕೂಲ ನನಗೂ ಅನುಕೂಲ.
ಸುಬ್ಬ: ಇದೇನೋ ನಾಣಿ ಅಂಗಿಮೇಲೆಲ್ಲಾ ಸಾಫ್ಟ್, ಸಾಫ್ಟ್ ಅಂತ ಬಕ್ಕೊ೦ಡಿದೀಯ?
ನಾಣಿ: ಹುಡ್ಗೀರೆ ಸಾಫ್ಟ್ವೇರ್ ಹುಡುಗರು ಇಷ್ಟವಾಗ್ತಾರಂತೆ, ಅದಕ್ಕೆ
ನಾಣಿ: ಇವತ್ತು ನಾನು ಮೂರು ಗಂಡು ಸೊಳ್ಳೆ, ಮೂರು ಹೆಣ್ಣು ಸೊಳ್ಳೆ ಹೊಡೆದುಹಾಕೆ.
ಸುಬ್ಬ: ಸೊಳ್ಳೆಗಳಲ್ಲಿ ಗಂಡು ಹೆಣ್ಣು ಅಂತ ಅದು ಹೇಗೋ ಗೊತ್ತು ಮಾಡ್ಡೆ?
ನಾಣಿ: ಮೂರು ಸೊಳ್ಳೆ ನನ್ನ ಹೆಂಡ್ತಿ ಸೀರೆ ಮೇಲೆ ಕೂತಿದ್ದವು. ಅವು ಹೆಣ್ಣು ಸೊಳ್ಳೆ, ಮೂರು ನನ್ನ ಪ್ಯಾಂಟ್ಲೆ ಕುಳಿತಿದ್ದವು. ಅವು ಗಂಡು ಸೊಳ್ಳೆ.
***
ನಾಣಿ: ಬಾಳೆ ಹಣ್ಣಿಗೆ ಎಷ್ಟು?
ಅಂಗಡಿಯವು ಒಂದು ರೂಪಾಯಿ
ward: 60 ಪೈಸೆಗೆ ಕೊಡ್ತೀಯಾ?.
ಅಂಗಡಿಯವ: 60 ಪೈಸೆಗೆ ಸಿಪ್ಪೆ ಮಾತ್ರ ಬರುತ್ತೆ.
నా: ಹಾಗಾದ್ರೆ ತಗೋ 40 ಪೈಸೆ ಬಾಳೆಹಣ್ಣು ಕೊಡು. ಸಿಪ್ಪೆ ನೀನೇ ಇಟ್ಟೋ.