ಮನೆ ಅಪರಾಧ ಉದ್ಯಮಿಗೆ ಹಣ ವಂಚನೆ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ಉದ್ಯಮಿಗೆ ಹಣ ವಂಚನೆ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

0

ಮೈಸೂರು : ಇ-ಮೇಲ್ ಮೂಲಕ 35.94 ಲಕ್ಷ ರೂ ವಂಚಿಸಿರುವ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಬೆಳವಣಿಯ ಕೈಗಾರಿಕಾ ಪ್ರದೇಶದಲ್ಲಿರುವ ಡಿಜಿಟಲ್ ಪವರ್ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಹಾಗೂ ಆಟೋ ರೇಶನ್ ಮಿಷನ್ ಉತ್ಪನ್ನಗಳ ತಯಾರಿಕೆ ಪೂರೈಕೆ ಎಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯು ಥೈಲ್ಯಾಂಡ್ ನ ಕಂಪನಿಯಿಂದ ಮೈಕ್ರೋ ಕಂಟ್ರೋಲರ್ ಗಳನ್ನು ಆನ್ ಲೈನ್ ಮೂಲಕ ಖರೀದಿಸುತ್ತಿತ್ತು.

ಮೇಲ್ ಮುಖಾಂತರ ವಂಚಕರು ಕಂಪನಿಗೆ ತಮ್ಮ ಕಂಪನಿಯ ಖಾತೆ ಬದಲಾಗಿದ್ದು ತಾವು ಕಳಿಸಿದ ಖಾತೆಗೆ ಹಣವನ್ನು ಕಳಿಸಿ ಎಂದು ತಿಳಿಸಿದರು. ಅದೇ ರೀತಿ ಹಣವನ್ನು ಪಾವತಿಸಲಾಯಿತು. ಕಂಪನಿ ಅವರನ್ನು ಬೇಟಿ ಮಾಡಿದಾಗ ವಂಚನೆಗೆ ವೊಳ ಪಟಿರುವುದು ತಿಳಿದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.